ಕವನ ತಾಯಿಯಂತೆ ಸಂದೀಪ ನಾಯಕ ಜನವರಿ 10, 2025 0 ಮಗನ ರಕ್ತ ಸುರಿವ ಗಾಯಕ್ಕೆ ಹಚ್ಚಿದ ತೆಂಗಿನೆಣ್ಣೆಯ ಮದ್ದು ಸೀರೆ ಹರಿದು ಕಟ್ಟಿದ ಬಟ್ಟೆ ತಾಯಿ ಸತ್ತು ವರ್‍ಷಗಳಾದರೂ ಮಾಯ್ದ ಗಾಯದ ಕಲೆಯೊಂದಿಗೆ ನೋವಾಗಿ ಉಳಿದುಕೊಂಡಿದೆ. ನೆನಪಾದಾಗಲೆಲ್ಲ ಅದ ಮುಟ್ಟಿ ನೇವರಿಸುವನು ಆ ಗಾಯ […]