ಪ್ರಬಂಧ ಮೌನ ಕಣಿವೆ ಅನಂತಮೂರ್ತಿ ಯು ಆರ್ ಮೇ 2, 2002 0 ಈ ಮೌನ ಕಣಿವೆ, ಸೈಲೆಂಟ್ ವ್ಯಾಲಿಯೆಂದು ಈಚೆಗೆ ಪ್ರಸಿದ್ಧವಾದುದು, ಕೇರಳದಲ್ಲಿದೆ. ಅದಕ್ಕೆ ಹತ್ತಿರದ ದೊಡ್ದ ಊರಾದ ಪಾಲ್ಗಾಟ್‌ನಿಂದ ಕಡಿದಾದ ಬೆಟ್ಟದ ದಾರಿಯಲ್ಲಿ ಸುತ್ತಿ, ಬಳಸಿ, ಕುಕ್ಕಿ, ಕುಲುಕಿ ಜೀಪ್ ನಮ್ಮನ್ನು ಈ ಪ್ರದೇಶಕ್ಕೆ ಕೊಂಡೊಯ್ಯುತ್ತದೆ. […]