ಫರಕು Posted on ಜೂನ್ 12, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಅಭಿ ಮಾನ ಬೇರೆ ಮಾನ ಬೇರೆ: ಒಂದು ನಾವೇ ಬೆಳಸಿಕೊಳ್ಳುವ ಸೊತ್ತು; ಇನ್ನೊಂದು ಹೆರರು ನಮಗೆ ಕಟ್ಟುವ ಕಿಮ್ಮತ್ತು. *****
ಹನಿಗವನ ತಪ್ಪೇನು? ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 2, 2024 0 ಅಸೂಯೆ ಬಂದರೆ ಆಕಳಿಗೆ `ಹಸೂಯೆ’ ಅಂದರೆ ಏನು ತೊಂದರೆ? *****
ಹನಿಗವನ ಅನಿವಾರ್ಯ ನಿಸಾರ್ ಅಹಮದ್ ಕೆ ಎಸ್ ಸೆಪ್ಟೆಂಬರ್ 5, 2025 0 ಫ್ಯಾಷನ್ನು ಅಲ್ಲ, ಮಣ್ಣೂ ಅಲ್ಲ, ಗೊತ್ತಿಲ್ವೆ ನಿಮ್ಗೆ ಈ ಗುಟ್ಟು? ಜಡೆಗೆ ಕೂದಲು ಕಮ್ಮಿಯಾಗಿ ಮಾಡಿಸಿಕೊಳ್ತಾರೆ ಬಾಟ್ ಕಟ್ಟು. *****
ಹನಿಗವನ ಸ್ಥಾನಾಂತರ ನಿಸಾರ್ ಅಹಮದ್ ಕೆ ಎಸ್ ನವೆಂಬರ್ 13, 2023 0 ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ ಆಮೇಲೆ ಬಂದ ಮಂದಿ ಹೆದ್ದಾರಿ ಜೊತೆ ಹೋಲಿಸಿದಂತೆ ಕಿಷ್ಕಂಧಿತ ಸಂದಿಗೊಂದಿ. *****