ಲೆಸನ್ -೧ ಪಾರ್ಟ್ಸ್ ಆಫ್ ದ ಬಾಡಿ ಒಮ್ಮೊಮ್ಮೆ ಎಲ್ಲರೂ ಒಂದೇ ರೀತಿ ಕಾಣುತ್ತಾರೆ, ಕಣ್ಣು, ಮೂಗು, ಮುಖ, ಕೈ, ಕಾಲು….. ಲಯಬದ್ಧವಾಗಿ ಮಿಡಿಯುವ ಹೃದಯ ಅದರಲ್ಲೊಂದಷ್ಟು ಪ್ರೀತಿ. *****
ಹೋರು ಬೀಳ್ವನ್ನೆಗಂ
ಅರರೆ! ನರಜೀವಿ ನರನನಿರಿಯುವದಿದೊಳ್ಳಿತೆ? ಜಾತಿಮತ ಪಂಥಗಳ ಕೊಳಚೆಯಲಿ ಕಚ್ಚಾಡಿ ಸೋದರತೆ ಮಾನವ ದಾನವತೆಯಂ ಕೂಡ ಪಾಳ್ಗೈದುದೇನಿದುವೆ ಸುಸಂಸ್ಕೃತಿಯ ಘನತೆ? ನಾಡು ನಿಂತಿಹುದಿಂದು ಬಿಡುಗಡೆಯ ಹೊಸತಿಲಲಿ ಕಳಚಲಿದೆ ಕೈ ಬೇಡಿ, ಮಿಡಿಯಲಿದೆ ಹೊಸ ನಾಡಿ ಧುಮುಕಲಿದೆ […]
ಹೀರೋ ಆಗಲು ಹೊರಟ ಚಿತ್ರ ನಿರ್ದೇಶಕ ಮಹೇಂದರ್‌ಗೊಂದು ಕಿವಿ ಮಾತು
ಕನ್ನಡದ ಸಮರ್ಥ ನಿರ್ದೇಶಕರ ಸಾಲಿನಲ್ಲಿ ನಿಂತಿರುವ ವ್ಯಕ್ತಿ ಎಸ್. ಮಹೇಂದರ್. ಅವರ ಹಲವು ಚಿತ್ರಗಳ ಸಖತ್ ಹಿಟ್ ಆಗಿವೆ-ಹಲವು ಪುಸ್ ಎಂದು ಪಂಚರಾಗಿವೆ, ಈ ನಿರ್ದೇಶಕರು ಪ್ರೀತಿ-ಪ್ರೇಮ ದೃಶ್ಯಗಳನ್ನು ಕಲಾತ್ಮಕವಾಗಿ ಚಿತ್ರಿಸಿ ಸೆಂಟಿಮೆಂಟಿನ ಕಣ್ಣಾಮುಚ್ಚಾಲೆಯಿಂದ […]
ನನ್ನ ಕವಿತೆ
ಅಪರೂಪಕ್ಕೊಮ್ಮೆ ರೆಕ್ಕೆ ಬಿಚ್ಚುವ ಬದುಕು ಹುಚ್ಚೀ ನನ್ನ ಕವಿತೆ ಅದು ಭರ್ಜರಿ ಬಿರಿಯಾನಿ ಗಮ್ಮತ್ತು ಚಿಕನ್ ತಂದೂರಿಗಳ ಗಿಜಿ ಗಿಜಿ ಘಮದಲ್ಲಿ ನೊರೆಯಾರುವ ಮೊದಲೇ ತೇಜಿ ತೇಗಿದ್ದು ಅಕ್ಷರಗಳ ಬಸಿರಿಗೆ ಕಾವಿಕ್ಕಿ ಅಶ್ಲೀಲ ಚಕ್ಷು […]
ಪಶ್ಚಾತ್ತಾಪ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […]
ಭಾಸ್ಕರರಾಯರು ಬರೆದದ್ದೇನು
ನೇಪಥ್ಯ ಭಾಸ್ಕರರಾಯರು ಹೊಸಪುಸ್ತಕದ ಹೊಸಪುಟವನ್ನು ತೆರೆದರು ಏನಾದರೂ ಬರೆಯಬೇಕು ಏನು? ಬಹುಶಃ ಅವರಿಗೇ ಆ ಬಗ್ಗೆ ಖಾತ್ರಿ ಇರಲಿಲ್ಲವೆನಿಸುತ್ತದೆ. ಹೊಸದಾಗಿ ಬರೆವುದೆಂದರೇನು ? ತಮ್ಮ ಹಳೇ ಕಥೆಯನ್ನೇ ? ಆತ್ಮ ಚರಿತ್ರೆಯನ್ನೇ ? ಜೀವನದ […]