ಎರಡೆದೆಗಳು ತುಡಿಯುತ್ತಿವೆ ಪ್ರೇಮಾಂಬುಧಿಗೆಳಸಿ ಆ ಗಂಗಾ ಯಮುನೆಯರೂಲು ಚಿರ ಸಂಗಮ ಬಯಸಿ. ನಡುದಾರಿಗೆ ಅಡ್ಡೈಸಿವೆ ಗುಡುಗಾಡಿವೆ ಮುಗಿಲು ಹೆಡೆಯೆತ್ತುತ ಪೂತ್ಕರಿಸಿದ ಬಿರುಗಾಳಿಯ ಹುಯಿಲು. ನಿಡು ಬಯಕೆಯ ಹಿಂದೂಡಿರೆ ಹರಿಗಡಿಸಿರೆ ಸೋಲು ಗಿರಿದರಿಗಳು ಅವ್ವಳಿಸಿರೆ ತಿರುಗಣಿಯೊಲು […]
ಜೋಗುಳ-ಬೈಗುಳ
ಹೌದು! ಆತ ಬೈಗುಳಪ್ರಿಯ ಆದ್ದರಿಂದಲೇ ಮೇಲಿಂದ ಮೇಲೆ ಆ ಹಾಡನ್ನು ಗೊಣಗುತ್ತಲೇ ಇರುತ್ತಾನೆ. “ಬಡತನವೇನು-ಸಿರಿತನವೇನು ಎಲ್ಲಾ ನನಗೊಂದ ಆದರು ನಾನು ಬಯಸುತ್ತೇನೆ ಸಿರಿತನವೆ ಮುಂದೆ ಸುಳ್ಳೇನು ಸತ್ಯವೇನು ಎಲ್ಲ ನನಗೊಂದೆ ಆದರು ನಾನು ಆಗುತ್ತೇನೆ […]
ನೆನಹು-ನಲ್ಗನಸು
ಏಕೊ ಏಕಾಂತದಲಿ ಏಕಾಕಿಯಾಗಿರಲು ಮೂಕ ಶೋಕದ ಚಿತ್ರ ಕಣ್ಣ ತಾಗಿ, ಮನದ ನೀರವ ಬಾನ ನಡುವೆ ಬಣ್ಣದ ಮೋಡ ಸುಳಿದು ನುಸುಳುವದಯ್ಯ ದೀನವಾಗಿ. ನೆಲದ ಸುಂಟರಗಾಳಿ ತುಂಟತನದಲಿ ದಾಳಿ- ಯಿಡಲು ಚದುರಿದ ಮೋಡ ದಿಕ್ಕುಪಾಲು! […]
ಅಜ್ಜೀ ಕವಿತೆ
ಮೊನ್ನೆ ರಜದಲ್ಲಿ ಕುತೂಹಲಕ್ಕೆಂದೇ ಮಲೆನಾಡ ಮೂಲೆಯ ಒಬ್ಬಂಟಿ ಅಜ್ಜಿಮನೆಗೆ ಹೋಗಿದ್ದೆ ಸುತ್ತಲೂ ಒಸರುವ ತೇವ ಹಸಿರು ಹೊಗೆ ಜಿಗಣೆ ತನ್ಮಧ್ಯೆ ಅಜ್ಜಿ ಸುಟ್ಟ ಹಲಸಿನ ಹಪ್ಪಳ ಹದಾ ಮೆಲ್ಲುತ್ತಿರುವಾಗ ಮೆತ್ತಗೆ ಕೇಳಿದಳು- ಏನೋ ಮರೀ […]
ಕಥೆಯ ಜೀವಸ್ವರ
ಜಾದೂಗಾರ, ಬಣ್ಣಬಣ್ಣದ ಕಾಗದಗಳ ಚೂರುಗಳನ್ನು ಬಿಡಿಬಿಡಿಯಾಗಿ ಜಗಿದು ನುಂಗುತ್ತಾನೆ. ನಂತರ ಬಾಯಿಂದ ಎಳೆಯೊಂದನ್ನು ಹಿಡಿದು ಸರಸರ ಎಳೆದಾಗ ಮೀಟರುಗಟ್ಟಲೆ ಬಣ್ಣದ ಚಂದದ ಕಾಗದದ ಸುರುಳಿ ಹೊರಬರುತ್ತಲೇ ಹೋಗುತ್ತದೆ. ಬರವಣಿಗೆಯ ವಿಸ್ಮಯವೂ ಇಂಥದೇ. ಅಂತಃಕರಣವನ್ನು ಕಲಕಿದ, […]
ಗಿರಿಗಿರಿ ಗಿಂಡಿ
೧ ಗಿರಿಗಿರಿ ಗಿಂಡಿ ಇಬತ್ತಿ ಉಂಡಿ ಸಂಜೆಯ ಗಾಳಿ ತಂಪೊಳು ತೇಲಿ ಗರಿಗರಿ ಮೋಡ ಬಾನಿನ ಕೂಡ ಮೈಮರೆತೋಟ ಚಕ್ಕಂದಾಟ; ಬಣ್ಣದ ಹಕ್ಕಿ ಕೊರಳಲ್ಲು ಕ್ಕಿ ಸುವ್ವೀ ಚವ್ವಿ, ಹಾಡಿದೆ ‘ಟುವ್ವಿ’, ಬನ ಬನದಲ್ಲಿ […]
