“ಜೀವನಕ್ಕೊಂದು ಉದ್ದೇಶವಿರಬೇಕು” ಎಂದು ಪೈಪನ್ನು ಎಳೆದು, ಯೋಚಿಸಿ, ಮಾತಿಗೆ ಹುಡುಕಿ, “ನನ್ನ ಜೀವನದಲ್ಲಿ ಅದು ಇಲ್ಲ” ಎನ್ನುವಾಗ ಸ್ಟೂಅರ್ಟ್‌ನ ನೀಲಿ ಕಣ್ಣುಗಳು ಚಿಂತಾಕ್ರಾಂತವಾಗಿ ತೀವ್ರವಾಗುವುದರಲ್ಲಿ ಸೋಗೆಷ್ಟು? ನಿಜವೆಷ್ಟು? ಇವನೂ ಮೋಸವೆ? ನನ್ನಂತೆ? ಕೇಶವ ಕೆಳಗೆ […]
ಲೇಖಕ: ಅನಂತಮೂರ್ತಿ ಯು ಆರ್
ಸಾಹಿತ್ಯ ಮತ್ತು ಪ್ರತಿಭಟನೆ
ನಮ್ಮ ಪ್ರತಿಭಟನೆಗಳು ಸಾಮಾನ್ಯವಾಗಿ ಹೇಗೆ ಕೊನೆಗೊಳ್ಳುತ್ತವೆ? ಬ್ರಿಟನ್ನಿನ ಅಥವಾ ಅಮೆರಿಕದ ಅಥವಾ ದೆಹಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ನಾವು ಭೇಟಿ ಮಾಡುವ ಬಹಳಷ್ಟು ಜನ ಭಾರತೀಯ ವಿದ್ಯಾರ್ಥಿಗಳು ಉಗ್ರವಾದಿ ಕಮ್ಯೂನಿಸ್ಟರಾಗಿರುತ್ತಾರೆ. ದೂರದಿಂದ ನೋಡಿದಾಗ ಅವನಿಗೆ ಕ್ರಾಂತಿಯೊಂದೇ […]
ನಾಗರಹಾವು ಚಿತ್ರದ ವಿಶ್ಲೇಷಣೆ ಮತ್ತು ಭೈರಪ್ಪನವರ ಬಗ್ಗೆ – ಜನಪ್ರಿಯ ಕಲೆ ಹಾಗು ಮಾದ್ಯಮ
ನಮ್ಮ ಅಪೇಕ್ಷೆಗಳ ಇಂಗಿತ ತಿಳಿದ ಜಾಹೀರಾತುದಾರರ ಹೊಸ ಅಪೇಕ್ಷೆ ನಮ್ಮಲ್ಲಿ ಕುದುರುವಂತೆ ಸೂಕ್ಷ್ಮವಾಗಿ ನಮ್ಮ ಭಾವಗಳನ್ನು ನುಡಿಸುತ್ತಾನೆ. ಅವನ ಉದ್ದೇಶ ತನ್ನ ಸರಕಿನ ಮಾರಾಟ. ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದವನೊಬ್ಬ ಕೂಡ ಹೀಗೆಯೆ ನಮ್ಮ […]
ಬಿಚ್ಚು, ಕಟ್ಟು: ಪುತಿನರ ರಸಪ್ರಜ್ಞೆ
‘ಬಿಚ್ಚು’ (ಲಾರೆನ್ಸ್)‘ಜೀವನದಲ್ಲಿ ಅಂತರ್ಗತವಾದ ವಿನಾಶಕಾರಕ ದ್ರವ್ಯದಲ್ಲಿ ಮುಳುಗು’ (ಕಾನ್ರಾಡ್)‘ವೈಪರೀತ್ಯಗಳು ಸ್ವರ್ಗದ ಬಾಗಿಲನ್ನು ತೆರೆಯುತ್ತವೆ (ಬ್ಲೇಕ್) ಆದರೆ: ಲಾರೆನ್ಸ್‌ಗೆ ಬದುಕಿನ ಮೂಲವಾದ ಕಾಮದ ನಾಶಕ್ಕಿಂತ ವ್ಯಕ್ತಿಯ ಸಮುದಾಯ ಪ್ರಜ್ಞೆಯ ನಾಶವೇ ಆಧುನಿಕ ಯಂತ್ರ ನಾಗರಿಕತೆಯ ಘೋರ […]
ಗಾಳಿ ಕಡೆಯಲು ಸೆಟೆದ ಬೆಳ್ಳಿ ಮಂತು
How do you know but ev’ry Bird that cuts the airy way, is an immense world of Delight, clos’d by your senses five? -William blake […]
ಬ್ರಾಹ್ಮಣನಾಗಿ ನಾನು
ಬ್ರಾಹ್ಮಣನಾಗಿ ಹುಟ್ಟಿ ಬೆಳೆದ ನನಗೆ ಬ್ರಾಹ್ಮಣರ ಮನಸ್ಸನ್ನು ನೋಯಿಸುವುದು ಅನಿವಾರ್‍ಯವೇ ಹೊರತು ಇಷ್ಟವಾದ ಸಂಗತಿಯಲ್ಲ. ನಾನು ಬರೆದ `ಸಂಸ್ಕಾರ’, `ಘಟಶ್ರಾದ್ಧ’. `ಭಾರತೀಪುರ’ ಕತೆಗಳು ಬ್ರಾಹ್ಮಣರನ್ನು ತುಂಬ ನೋಯಿಸಿವೆ. ನೋಯಿಸಿರುವುದು ಮಾತ್ರವಲ್ಲ, ಕೆಲವರಿಗೆ ಕೋಪವನ್ನೂ ಉಂಟು […]
೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಅಂತರ್ಜಾಲ ಆವೃತಿ ೪ ಹಾಗು ಕಡೆಯದು
ಆಗ ಎಲ್ಲ ಹಂತಗಳಲ್ಲೂ ಆಡಳಿತ ಭಾಷೆ ಕನ್ನಡವೇ ಆಗಿರತಕ್ಕದೆಂದು ವಾದಿಸಬೇಕಾದ, ಅಧಿಕಾರಿಗಳನ್ನು ಒಲಿಸಬೇಕಾದ ಅಗತ್ಯವೇ ಬೀಳುವುದಿಲ್ಲ. ೩. ಮುಖ್ಯವಾಗಿ ನಾವು ಸಾಧಿಸಬೇಕಾದ ಮೂರನೆಯದು ಇದು: ಮಕ್ಕಳಲ್ಲಿ ಯಾವ ಭೇದವನ್ನೂ ಮಾಡತಕ್ಕದ್ದಲ್ಲ. ಎಂದರೆ ಎಲ್ಲ ಪ್ರೈಮರಿ […]
೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಅಂತರ್ಜಾಲ ಆವೃತಿ ೨
ಹಳ್ಳಿಯ ಅವರ ಮಿತ್ರರು ಮಹಾತ್ಮರ ವಿಚಾರದಿಂದ ದಿಗ್ಭ್ರಾಂತರಾಗುತ್ತಿದ್ದರು. ಪೂರ್ವ -ಪಶ್ಚಿಮಗಳ ಆಚಾರ ವಿಚಾರಗಳ ದ್ವಂದ್ವದಲ್ಲಿದ್ದ ನನ್ನ ತಂದೆಯವರು ನನಗೆ ಉಪನಯನ ಮಾಡಿದ ಬಳಿಕ ಹೆಚ್ಚು ಉತ್ಸಾಹ ತೋರಿಸಿದ್ದು ನಾನು ಪುರುಷಸೂಕ್ತವನ್ನು ಬಾಯಿಪಾಠ ಮಾಡುವುದರಲ್ಲಿ ಅಲ್ಲ. […]
