ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಪಾತ್ರಗಳು ಕಾದಂಬರಿಯಲ್ಲಿ ಬರುವ ಪಾತ್ರಗಳು ನೂರಾರು. ಹೆಸರುಗಳು-ಅವುಗಳ ಪರಸ್ಪರ ಸಂಬಂಧ ಓದುವ ಗತಿಯಲ್ಲಿ ಕೊಂಚ ಗಲಿಬಿಲಿಯುಂಟು ಮಾಡಿಬಿಡಬಹುದು. ಆದುದರಿಂದ ವಂಶವೃಕ್ಷದ ಮೂಲಕ ಸಂಬಂಧಗಳನ್ನು […]
ವರ್ಗ: ಕಾದಂಬರಿ
ನೂರು ವರ್ಷದ ಏಕಾಂತ – ಮುನ್ನುಡಿ
ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ನೇರವಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಗೊಂಡಿರುವ ಕೃತಿಯ ಬಗ್ಗೆ ಮಾತನಾಡುವುದೇ ಕಷ್ಟದ ಸಂಗತಿ. ಹೀಗಿರುವಾಗ ಅನುವಾದದ ಅನುವಾದವನ್ನು ಕುರಿತು ಮಾತನಾಡುವುದು ಇನ್ನೂ […]
ಕರಿಮಾಯಿ – ೭
ಖಂಡಿತ ಅವನು “ಭಿರಂಡಿ” ಯ ಆಸೆಗಾಗಿ ಈ ಮಾತು ಆಡಿಲ್ಲವೆಂದು ಖಾತ್ರಿಯಾಯ್ತು. ಬಸವರಾಜು ತಕ್ಷಣ ಹೋಗಿ ಕಳ್ಳನನ್ನು ತಬ್ಬಿಕೊಂಡು ತಾನೇಕೈಯಾರೆ ಕುಡಿಸಿದ. ಉಳಿದವರೂ ಆನೆ ಮಾಡಿದರು. ತಾಸರ್ಧ ತಾಸು ಮೀಟಿಂಗ್ ಮಾಡಿ ಬಸವರಾಜು ಚತುಷ್ಟಯರನ್ನು […]
ಕರಿಮಾಯಿ – ೬
ಗೌಡ ತನ್ನನ್ನು ಊರಲ್ಲಿ ಉಳಿಯಗೊಡಿಸಲಾರನೆಂದೇ ತೋರಿತು. ಚತುಷ್ಟಯರ ಮೇಲೂ ಸಿಟ್ಟುಬಂತು. ಅವರೋ ಲೋಲುಪರು. ಅದಾಗದೆ ಗಟ್ಟಿಮುಟ್ಟಾಗಿದ್ದರೆ ಅವರಿಂದ ಗೌಡನ ಹೆಣ ಹೊರಿಸಬಹುದಿತ್ತು. ಸಾಲದ್ದಕ್ಕೆ ಕುಸ್ತಿಯ ಹುಡುಗರು ಗೌಡನ ಪರವಾಗಿದ್ದರು. ಮಸಿ ಹತ್ತಿದ ಮುಖ ಮಂದಿಗೆ […]