ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಯು.ಆರ್.ಅನಂತಮೂರ್ತಿಯವರು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಎಸ್.ಎಂ. ಕೃಷ್ಣರಿಗೆ ಬರೆದ ಪತ್ರ ಸನ್ಮಾನ್ಯ ಮುಖ್ಯಮಂತ್ರಿಗಳೇ ಕುದುರೆ ಮುಖದ ಗಣಿಗಾರಿಕೆ ನಿಲ್ಲಬೇಕೆಂದು ತೀರ್ಥಹಳ್ಳಿಯಲ್ಲಿ ದೊಡ್ಡದೊಂದು ಸಭೆ ಮತ್ತು ಮೌನ ಮೆರವಣಿಗೆ ಈ ೯ನೇ […]
ವರ್ಗ: ಇತರೆ
ಮನೊಭೂಮಿಕೆಯಿಂದ ಮುಂದುವರೆದದ್ದು…
ಇಪ್ಪತ್ತೈದು ವರ್ಷಗಳ ಹಿಂದೆ… ಅವನೊಬ್ಬ ಬ್ರಾಹ್ಮಣ ಯುವಕ- ಹತ್ತೊಂಬತ್ತು ವರ್ಷ. ಚಿಕ್ಕಂದಿನಿಂದಲೂ ಶಾಲೆಯಲ್ಲಿ ಕಲಿಯುವ ಆಸಕ್ತಿ ಇರದೆ ಶಾಲೆಗೆ ಚಕ್ಕರ್ ಹೊಡೆಯುತ್ತಾ ಅಲೆಮಾರಿಯಾಗಿದ್ದ. ತಂದೆ ತಾಯಿಗೆ ತಿಳಿಯಿತು. ಬುದ್ಧಿ ಹೇಳಿದರು, ಬೈದರು, ಹೊಡೆದರು, ಬಂಧುವರ್ಗದ […]
ಒಂದಷ್ಟು ಉತ್ಸಾಹ – ಒಂದಷ್ಟು ಸ್ಪೂರ್ತಿ
ಅಂತರ್ಜಾಲದ ಬಗೆಗೆ ಯಾವುದೇ ರೀತಿಯ ವ್ಯಾಮೋಹವಿಲ್ಲದಿದ್ದರೂ ಕೃತಕ ಖೊಟ್ಟಿ ಇಂಗ್ಲಿಷ್‌ಮಯ ಅಹಂಕಾರದ ನಡುವೆ ಕನ್ನಡದ ಮೇಲಿನ ಮಮಕಾರ ನಮ್ಮನ್ನು ಈ ಕೆಲಸಕ್ಕೆ ಉತ್ತೇಜಿಸುತ್ತಿದೆ. ಜೊತೆಗೆ ‘ಬರಹ’ ದ ಶೇಶಾದ್ರಿವಾಸುರಂತಹವರಿಂದ ಶ್ರೀ ಅನಂತಮೂರ್ತಿಯಮತಹವರಿಂದ ಪಡೆಯುವ ಸ್ಪೂರ್ತಿಯ […]
ಅಮೇರಿಕಾದಲ್ಲಿ ಕಣ್ಮರೆಯಾಗುತ್ತಿರುವ ಕ್ರಾಂತಿಕಾರಕತೆ: ಮಹಮ್ಮದಾಲಿ, ಮಾರ್ಟಿನ್ ಲೂಥರ್ ಮತ್ತು ಗೆಳೆಯ ಶೆಲ್ಡನ್
(೧೯೭೮ ರಲ್ಲಿ ಬಾಸ್ಟನ್ ಪ್ರದೇಶದಲ್ಲಿ ಟಪ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಮತ್ತು ಏಳುವರ್ಷದ ನಂತರ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಈಡಾಬೀಮ್ ಪ್ರೊಫೆಸರ್ ಆಗಿದ್ದಾಗಿನ ದಿನಚರಿಗಳಿಂದ ಆಯ್ದ ಭಾಗಗಳು ಇವು. ಅಮೆರಿಕಾದ ಯುವಜನರ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ […]
ಅಮೇರಿಕಾದಲ್ಲಿ ವಿದ್ಯಾರಣ್ಯ
ಡಾ.ಕೃಷ್ಣರಾಜು ಚಿಕಾಗೋಗೆ ಕರೆದಿದ್ದಾರೆ. ಕನ್ನಡ ಸಂಘದವರಿಂದ ನಾಡಹಬ್ಬದ ಆಚರಣೆ, ಬನ್ನಿ ಎಂದು. ಆಯೋವಾಸಿಟಿಯಿಂದ ಚಿಕಾಗೋಗೆ ಗ್ರೇಹೌಂಡ್ ಬಸ್ಸಿನಲ್ಲಿ ಸುಮಾರು ಐದುಗಂಟೆಗಳ ಪ್ರಯಾಣ. ಕತ್ತಲು; ದಾರಿಯುದ್ದಕ್ಕೂ ಮೋಟೆಲ್‌ಗಳು ಹ್ಯಾಂಬರ್ಗರ್ ಸಿಗುವ ಜಾಗಗಳು; ಗ್ಯಾಸ್ ಸ್ಟೇಶನ್‌ಗಳ ಜಾಗಿರಾತುಗಳು; […]
ನನ್ನ ಲೇಖನೋದ್ಯೋಗ
(ಜ್ಞಾನಪೀಠ ಪ್ರಶಸ್ತಿ ಭಾಷಣ) ಶ್ರೀಕೃಷ್ಣ ಒಮ್ಮೆ ಭೀಮಸೇನನನ್ನು ಅವಮಾನಗೊಳಿಸಿದನಂತೆ. ಇದರಿಂದ ಭೀಮಸೇನನಿಗೆ ತುಂಬ ನೋವಾಗಿ ಕೃಷ್ಣನಿಗೆ ತಿರುಗಿ ಮಾತಾಡುವಷ್ಟು ಧೈರ್ಯಬಂದು ಹೇಳಿದನಂತೆ: “ಭಗವಂತ ಇಕೊ ಕೇಳು. ನೀನು ಆಳವಾದ ನೀರಿನ ಮೇಲೆ ತೇಲುತ್ತಿರುವ ಒಂದು […]
