ಏನಾಯಿತು ‘4th ಕ್ರಾಸ್’ ಎಂಬ ಸಿನಿಮಾ?

ಎಷ್ಟೋ ಪ್ರೆಸ್‌ ಮೀಟ್‌ಗಳು, ಮುಹೂರ್ತಗಳು ಫಸ್ಟ್ ಕ್ಲಾಸ್ ಆಗಿ ನಡೆಯುತ್ತವೆ. ಅನುಭವಿ ನಿರ್ಮಾಪಕ- ನಿರ್ದೆಶಕರಾದ್ರೆ ಎಲ್ಲಾ ಲೆಕ್ಕಾಚಾರವಾಗಿ ಮಾಡಿರ್ತಾರೆ. ಅಂಥ ಸಮಾರಂಭ ಹೂವೆತ್ತಿದ ಹಾಗೆ ನಡೆಯುತ್ತೆ. ಅದಿಲ್ಲಾಂದ್ರೆ ಕಾರ್ಯಕ್ರಮ ಕಲ್ಲುಬಂಡೆ ಎತ್ತಿದ ಹಾಗಿರುತ್ತೆ. ಏನೂ […]

‘ಏಕಾಂಗಿ ಕ್ರೇಜಿ ನೈಟ್’ ನಿಂದ ಬರುವಾಗ ನೆನಪಾದರು ಡಿ.ವಿ.ಜಿ.

ರವಿಚಂದ್ರನ್ ರಮ್ಯಕೃಷ್ಣ ಅವರೊಂದಿಗೆ ದಾವಣಗೆರೆಯಲ್ಲಿ ‘ಕ್ರೇಜಿ ನೈಟ್’ ಏರ್ಪಡಿಸಿದಂದು ಇಡೀ ದಾವಣಗೆರೆಯ ಎಲ್ಲಾ ರಸ್ತೆಗಳೂ ಆ ಸಭಾಂಗಣದತ್ತಲೇ.  ಅಂದು ಆ ಊರಿನಲ್ಲಿ ಯಾವುದೇ ಸಂಗೀತ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿಲ್ಲ.  ಜನತುಂಬಿ ತುಳುಕಿದ್ದರು.  ಆನಂತರದ ಸಂತೋಷಕೂಟದಲ್ಲಿ […]

ಕಂಡಲ್ಲಿ ಗುಂಡು

ಒನ್ ಫೋರ್ಟಿಫೋರ್ ಸೆಕ್ಷನ್ ಇದ್ದಾಗ, ಎಮರ್ಜೆನ್ಸಿ ಸಮಯವಾದಾಗ ‘ಕಂಡಲ್ಲಿ ಗುಂಡು’ ಎಂಬ ಮಾತು ಕೇಳಿದರೆ ಗಡಗಡ ನಡುಗುತ್ತಾರೆ. ಮನೆಯಾಚೆ ಹೋದವರು ಮನೆಗೆ ಮರಳುವವರೆಗೆ ಜೀವದಲ್ಲಿ ಜೀವ ಇರುವುದಿಲ್ಲ ಹಿರಿಯರಿಗೆ. ಅದೇ ಗುಂಡಪ್ರಿಯರು ಕಂಡಕಂಡಲ್ಲಿ ಗುಂಡು […]

ಒಂದು ಟೋಪಿಯ ಕಥೆ ಮತ್ತು ಸಿನಿಮಾ

ಈ ಬಾರಿ ವಿಜಯದಶಮಿಯಂದು ೧೫-೧೬ ಸಿನಿಮಾಗಳ ಮುಹೂರ್ತ ನಡೆಯಲಿದೆ. ಎಂದರೆ ನೂರಾರು ಕಲಾವಿದರ ಬದುಕಿಗದು ಹೆದ್ದಾರಿ ಎಂಬುದು ಸಂತೋಷ. ಈ ಬಾರಿಯ ಮತ್ತೊಂದು ವಿಶೇಷವೆಂದರೆ ಅನೇಕ ಹೊಸ ಕತೆಗಳು, ಕಲಾವಿದರು ತೆರೆಗೆ ಬರುತ್ತಿದ್ದಾರೆ ಎಂಬುದು. […]

‘ರಾಮಜನ್ಮಭೂಮಿ’ ಹೆಸರಿನಲ್ಲೊಂದು ಸಿನಿಮಾ

ಬೆಂದ ಮನೆಯಿಂದ ಗಳ ಹಿರಿಯುವವರು ಎಲ್ಲ ರಂಗದಲ್ಲೂ ಇದ್ದಾರೆ. ಸಿನಿಮಾ ರಂಗ ಕೂಡ ಅದಕ್ಕೆ ಹೊರತಲ್ಲ. ಎಲ್ಲ ಸುಸೂತ್ರವಾಗಿ ನಡೆಯುತ್ತಿದ್ದರೆ ಅದರಲ್ಲಿ ‘ಥ್ರಿಲ್’ ಇರುವುದಿಲ್ಲ ಎಂದು ಸಿನಿ ಪ್ರೇಕ್ಷಕರ ಗಮನ ಸೆಳೆಯಲು ಬಗೆಬಗೆಯ ‘ಗಿಮಿಕ್ಸ್’ […]

ಮೂಕಬಲಿ ಕುರಿತು ಕಿ.ರಂ. ಉವಾಚ

ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕದಡಿದ ನೀರು, ನಾನೇ […]

ಸಿನಿಮಾಯಣ

ಒಂದು ಕಾಲದಲ್ಲಿ ರಾಮಾಯಣ ಮನೆಮನೆಯ ಮಾತಾಗಿತ್ತು. ಈಗ ಪ್ರತಿ ಮನೆಯಲ್ಲಿಯೂ ಪ್ರತಿನಿತ್ಯ ಅವರವರದೇ ರಾಮಾಯಣ ಹಾಸಿ ಹೊದ್ದುಕೊಳ್ಳುವಷ್ಟಿದೆ. ಮೈಸೂರಿನ ರಂಗಾಯಣವೂ ಈಗ ದಿನಕ್ಕೊಂದು ರಾಮಾಯಣವಾಗಿ ರಂಗುರಂಗಾಗಿ ಚಿತ್ರ ವಿಚಿತ್ರ ಸುದ್ದಿಗಳಿಗೆ ಗುದ್ದು ನೀಡುತ್ತಿದೆ. ರಂಗ […]

ಚಿತ್ರ ನಟ ಜಗ್ಗೇಶ್ ಮತ್ತು ಬೀದಿನಾಟಕ

ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಯಾವ ಗಾಡ್‌ಫಾದರ್‍ ನೆರವೂ ಇಲ್ಲದೆ ತನ್ನದೇ ಆದ ಒಂದು ಹೊಸ ಟ್ರೆಂಡನ್ನು ಹುಟ್ಟುಹಾಕಿದ ಪ್ರತಿಭಾವಂತ ಜಗ್ಗೇಶ್. ಒಂದು ಕಾಲದಲ್ಲಿ ಆತ ಅಂಗಲಾಚಿದರೂ ಪತ್ರಿಕೆಗಳಲ್ಲಿ ಒಂದೇ […]

ಸಿನಿಮಾ ಕಟೌಟ್‌ಗಳಿಗೆ ಕ್ಷೀರಾಭಿಷೇಕ

ಕನ್ನಡ ಚಿತ್ರರಂಗದಲ್ಲಿ ‘ಸ್ಟಾರ್‌ಡಂ’ನ ಬಿರುಗಾಳಿ ಬೀಸಿದಾಗ ಎಲ್ಲ ನಟರಿಗೂ ಒಂದೊಂದು ಅಭಿಮಾನಿ ಸಂಘಗಳಾಗುತ್ತಾ ಬಂದಿರುವುದು ಇಂದು ಇತಿಹಾಸದ ಒಂದು ಅಧ್ಯಾಯವೇ ಆಗಿದೆ. ರಾಜಕೀಯ ಮತ್ತು ಸಿನಿಮಾರಂಗಕ್ಕೂ ಒಂದು ವಿಚಿತ್ರ ನಂಟಿರುವುದರಿಂದ ಇಲ್ಲಿ ಕಟೌಟ್ ಕಾಂಪಿಟೇಶನ್, […]

ಜವಾಬ್ದಾರಿ ವಿ/ಎಸ್ ಬೇಜವಾಬ್ದಾರಿ

ಬೇಜವಾಬ್ದಾರಿ ವ್ಯಕ್ತಿಗಳು ಎಲ್ಲೆಡೆ ಸಿಗುತ್ತಾರೆ. ಜವಾಬ್ದಾರಿ ವ್ಯಕ್ತಿಗಳು ಬೇಕೆಂದರೆ ದುರ್ಬೀನು ಹಾಕಿ ಹುಡುಕಬೇಕು ಎಲ್ಲ ರಂಗದಲ್ಲಿ. ಕನ್ನಡ ಚಲನಚಿತ್ರರಂಗವೂ ಇದಕ್ಕೇನೂ ಹೊರತಲ್ಲ. ಇಲ್ಲಿ ರಂಗುರಂಗಿನ ಮಂದಿ ಕಾಣಸಿಗುತ್ತಾರೆ. ಹಣ ಮಾಡುವುದೊಂದೇ ಗುರಿಯಾದವರು, ಯಾರೆಲ್ಲಾದರೂ ಹಾಳಾಗಿ […]