ಮಹಾಬುದ್ಧಿಜೀವಿಯಂತೆ ಕುರುಚಲು ಗಡ್ಡಬಿಟ್ಟು ಬಗಲಿಗೊಂದು ಬ್ಯಾಗ್ ನೇತು ಹಾಕಿಕೊಂಡು – ಹವಾಯಿ ಚಪ್ಪಲಿ ಕಾಲಿಗೆ ಮೆಟ್ಟಿಕೊಂಡು-ಎಲ್ಲ ಸಿನಿಪ್ರೆಸ್ ಮೀಟ್‌ಗಳಿಗೆ ಹಾಜರಾಗುತ್ತಿದ್ದ ‘ಮರೀಂದ್ರ’ ಮೊನ್ನೆ ಕೂಡ ಒಂದು ಮುಹೂರ್ತಕ್ಕೆ ಬಂದಿದ್ದ. ಅವನದೊಂದು ಸಣ್ಣ ಸಿನಿ ಪತ್ರಿಕೆಯಾದರೂ […]
ವರ್ಗ: ಸಿನಿಮಾ
ಸೂತ್ರದ ಬೊಂಬೆಗಳು ಮತ್ತು ಚಲನಚಿತ್ರ ನಟರು
ಮಿ. ವೆಂಕಣ್ಣ ‘ಚಲನಚಿತ್ರ ನಟರೂ ಒಂದು ರೀತಿ ಸೂತ್ರದ ಬೊಂಬೆಗಳೆ?’ ಎಂಬ ಹೇಳಿಕೆಯಿಂದ ತನ್ನ ಸಿನಿಲೇಖನ ಆರಂಭಿಸಿದ್ದ. ತೆರೆಯ ಹಿಂದೆ ನಿಂತ ಸೂತ್ರಧಾರ-ಸೂತ್ರ ಹಿಡಿದು ತನಗೆ ಬೇಕಾದಂತೆ ಬೊಂಬೆ ಕುಣಿಸುತ್ತಾ ಹೋಗುತ್ತಾನೆ. “ಆದರೆ ನಟರನ್ನು […]
ಎಲ್ಲಿಂದಲೋ ಬಂದವರು – ಏನನ್ನೋ ಅಂದವರು
ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, […]
ಬೇರು – ಚಿತ್ರಕತೆ-ಸಂಭಾಷಣೆ
ದೃಶ್ಯ – ೧ / ಹಗಲು / ಹೊರಾಂಗಣ / ದೇವಸ್ಥಾನ ಒಂದು ದೇವಸ್ಥಾನದ ಮುಂಭಾಗ. ಗೊರವಯ್ಯ ಹುಡುಗಿಗೆ -ಗೌರಿ-ದೀಕ್ಷೆ ಕೊಡುವ ಕಾರ್ಯಕ್ರಮ. ಅವಳ ಎದೆ ತೋಳು, ಹಣೆ, ಕಣ್ಣಿಗೆಲ್ಲಾ ವಿಭೂತಿ ಹಚ್ಚುತ್ತಾ ಕೆಳಗಿನ […]
“ದ್ವೀಪ” ಚಿತ್ರದ ಸ್ತ್ರೀವಾದಿ ನಿಲುವು- ಒಂದು ವಿಮರ್ಶೆ
“ದ್ವೀಪ” ಗಿರೀಶ್ ಕಾಸರವಳ್ಳಿಯವರಿಗೆ ನಾಲ್ಕನೇ ಸ್ವರ್‍ಣಕಮಲವನ್ನು ತಂದುಕೊಟ್ಟ ಚಿತ್ರ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಜನಪ್ರಿಯ ನಟಿಯೊಬ್ಬರು ನುರಿತ ನಿರ್‍ದೇಶಕರೊಟ್ಟಿಗೆ ಸೇರಿ ಚಿತ್ರ ಮಾಡಿದಾಗ ಫಲಿತ ಹೇಗಿರಬಹುದೆಂಬ ಕುತೂಹಲದಿಂದಲೂ ಈ ಚಿತ್ರವನ್ನು ನೋಡಲು ನಾನು ಬಹಳ […]
ದ್ವೀಪ ಸಿನಿಮಾ ಕುರಿತಂತೆ
“ನವ ಮನುವು ಬಂದು ಹೊಸ ದ್ವೀಪಗಳಿಗೆ ಹೊರಟಾನ ,ಬನ್ನಿ” -ಬೇಂದ್ರೆ ಕಳೆದ ತಿಂಗಳು ಪ್ರಕಟಿಸಿದ ದ್ವೀಪ ಚಿತ್ರಕ್ಕೆ ಶಿವಕುಮಾರ್ ಜಿ ವಿ ಬರೆದ ವಿಮರ್ಶೆಗೆ ಯಶಸ್ವಿನಿ ಹೆಗಡೆಯವರ ಪ್ರತಿಕ್ರಿಯೆ… ‘ಮರದ ಎಲೆ ದಿನಾ ಬಿದ್ದು, […]
‘ದ್ವೀಪ’ ಸಿನಿಮಾ – ಒಂದು ಟಿಪ್ಪಣಿ
ಶನಿವಾರ ಬೆಳಗ್ಗೆ ಅಪರಾಧೀ ಪ್ರಜ್ಞೆಯಿಂದ ಟೆಲಿಫೋನ್ ಡಯಲ್ ತಿರುಗಿಸಿದೆ. ‘ಹಲೋ ಶೇಖರ್, ಇವತ್ತು ನನಗೆ ಸಮಯವಿಲ್ಲ, ಮೀಟಿಂಗ್-ಗೆ ಬರೋಕ್ಕೆ ಆಗೊಲ್ಲ’ ಎಂದೆ. ‘ಪರವಾಗಿಲ್ಲ ಶಿವು, ಆದರೆ ಇಂದು ಮಧ್ಯಾಹ್ನ ಬಾದಾಮಿ ಹೌಸ್-ನಲ್ಲಿ ‘ದ್ವೀಪ‘ ಚಿತ್ರದ […]
“ಫ್ರೇಂ” ಗಳನ್ನು ಮಾತ್ರ ನೋಡಿ ಬರೆದದ್ದು ವಿಮರ್ಶೆ ಆಗುವುದಿಲ್ಲ-ಗಿರೀಶ್ ಕಾಸರವಳ್ಳಿ
ಸಂದರ್ಶಕಿ : ಪ್ರೀತಿ ನಾಗರಾಜ್ ಸಮಯ: ಮಧ್ಯಾಹ್ನ ೨:೩೦ ಘಂಟೆಸ್ಥಳ: ಜಯನಗರಉದ್ದೇಶ: ಗಿರೀಶ ಕಾಸರವಳ್ಳಿ ಸಂದರ್ಶನ ಚುರು-ಚುರು ಬಿಸಿಲು. “ಈವತ್ತು ಪ್ರವೀಣ ಸ್ಟುಡಿಯೊದಲ್ಲೇ ಇರ್ತೀನಿ. ಡಬ್ಬಿಂಗ್ ಇದೆ. ಅಲ್ಲಿಗೇ ಬಂದು ಬಿಡಿ. ಅಲ್ಲೇ ಮಾತಾಡೋಣ” […]
ಕಲಾವಿದ ಪುಟ್ಟಣ್ಣ ಕಣಗಾಲ್
ಸಾಯುವ ಮುನ್ನ ಶ್ರೀ ಪುಟ್ಟಣ್ಣ ಕಣಗಾಲ್ ತಮ್ಮ ಆದರ್ಶದ ಕಲೆಯ ಹೀರೋನಂತೆ ತಾವೇ ಕಾಣುತ್ತಿದ್ದೀರು. ಹಾಗೇ ಆಗಿದ್ದರು ಕೂಡ-ಅವರನ್ನು ಬಲ್ಲವರು ಹೇಳುವಂತೆ. ದುಃಖದ ಉತ್ಕಟತೆಯಲ್ಲಿ ಬದುಕು ಅರ್ಥಗರ್ಭಿತವಾಗುತ್ತದೆ ಎಂಬ ವಿಚಾರವನ್ನೆ ತನ್ನ ತಿರುಳಾಗಿ ಪಡೆದುಕೊಂಡ […]
ನಾಗರಹಾವು ಚಿತ್ರದ ವಿಶ್ಲೇಷಣೆ ಮತ್ತು ಭೈರಪ್ಪನವರ ಬಗ್ಗೆ
ನಮ್ಮ ಅಪೇಕ್ಷೆಗಳ ಇಂಗಿತ ತಿಳಿದ ಜಾಹೀರಾತುದಾರರ ಹೊಸ ಅಪೇಕ್ಷೆ ನಮ್ಮಲ್ಲಿ ಕುದುರುವಂತೆ ಸೂಕ್ಷ್ಮವಾಗಿ ನಮ್ಮ ಭಾವಗಳನ್ನು ನುಡಿಸುತ್ತಾನೆ. ಅವನ ಉದ್ದೇಶ ತನ್ನ ಸರಕಿನ ಮಾರಾಟ. ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದವನೊಬ್ಬ ಕೂಡ ಹೀಗೆಯೆ ನಮ್ಮ […]