ದೇವನೂರ ಮಹಾದೇವರ ‘ಒಡಲಾಳ’

ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […]

ವೇದ: ಅಪ್ತವಾಗದೇ ಹೋದ ಮತ್ಸ್ಯಕನ್ಯೆಯ ವಿಷಾದಗೀತ

-೧- ವೇದಗಳು ಒಟ್ಟು ಭಾರತೀಯ ಚರಿತ್ರೆಯಲ್ಲಿ ವಹಿಸಿರುವ ನಿರ್ಣಾಯಕ ಪಾತ್ರದ ಬಗೆಗೆ ಹೆಚ್ಚು ಸೂಕ್ಷ್ಮವಾದ ಚರ್ಚೆ ಆಗಬೇಕಿದೆ. ‘ವೇದ ಪ್ರಾಮಾಣ್ಯ’ ಎನ್ನುವುದೊಂದು ಆತ್ಯಂತಿಕ ಮಾನದಂಡ ಎಂಬಂತೆ ಬೆಳೆಯುತ್ತ ಬಂದದ್ದು ನಿಜವಾದರೂ, ಅದು ಪ್ರಶ್ನಾತೀತ ಎಂಬಂಥ […]

ಕನ್ನಡ ಕಥೆಗಾರರಿಗೊಂದು ಮಾದರಿ; ‘ಭಳಾರೆ ವಿಚಿತ್ರಂ’

ಕಳೆದ ಎರಡು ದಶಕಗಳಲ್ಲಿ ಕನ್ನಡದ ಸಣ್ಣ ಕಥೆಗಳಲ್ಲಿ ನಡೆದಿರುವಷ್ಟು ಮೋಸ ಪ್ರಯೋಗಗಳು, ಉಳಿದ ಸಾಹಿತ್ಯ ಪ್ರಕಾರಗಳಲ್ಲಿ ನಡೆದಿಲ್ಲ. ನಾಡಿನ ವಿವಿಧ ಪ್ರದೇಶಗಳ ಆಡುನುಡಿ, ಬದುಕಿನ ವಿಧಾನ, ನಮ್ಮ ಕಾಲಕ್ಕೇ ವಿಶಿಷ್ಟವಾದ ಜಾಗತಿಕ ಸನ್ನಿವೇಶಗಳು ಜನರ […]

ಸಾಹಿತ್ಯ ಸ್ವರಾಜ್ಯ

ಸ್ವಾತಂತ್ರ್ಯದ ಐವತ್ತನೇ ವರ್ಷ ಆಚರಿಸುತ್ತಿರುವಾಗಲೇ ಭರತೀಯ ದೇಶ ಭಾಷೆಗಳ ಸಾಹಿತ್ಯದಲ್ಲಿ ಸ್ವರಾಜ್ಯ ಬಂದಿದೆಯೇ ಎಂಬ ಬಗ್ಗೆ ವಿವಾದವೊಂದು ಆರಂಭವಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ವಾದ ಎದ್ದಿರುವುದು ನಮ್ಮ ದೇಶ ಭಾಷೆಗಳ ಈಚಿನ ಸಾಹಿತ್ಯ ಕಳಪೆ […]

ಬಿಚ್ಚು, ಕಟ್ಟು: ಪುತಿನರ ರಸಪ್ರಜ್ಞೆ

‘ಬಿಚ್ಚು’ (ಲಾರೆನ್ಸ್)‘ಜೀವನದಲ್ಲಿ ಅಂತರ್ಗತವಾದ ವಿನಾಶಕಾರಕ ದ್ರವ್ಯದಲ್ಲಿ ಮುಳುಗು’ (ಕಾನ್ರಾಡ್)‘ವೈಪರೀತ್ಯಗಳು ಸ್ವರ್ಗದ ಬಾಗಿಲನ್ನು ತೆರೆಯುತ್ತವೆ (ಬ್ಲೇಕ್) ಆದರೆ: ಲಾರೆನ್ಸ್‌ಗೆ ಬದುಕಿನ ಮೂಲವಾದ ಕಾಮದ ನಾಶಕ್ಕಿಂತ ವ್ಯಕ್ತಿಯ ಸಮುದಾಯ ಪ್ರಜ್ಞೆಯ ನಾಶವೇ ಆಧುನಿಕ ಯಂತ್ರ ನಾಗರಿಕತೆಯ ಘೋರ […]

ಅಡಿಗರ ‘ಶ್ರೀ ರಾಮನವಮಿಯ ದಿವಸ’ – ಪದ್ಯ ಬಗೆವ ಬಗೆ

ಇವತ್ತು ನಾನು ಮಾತಾಡಲು ಆರಿಸಿಕೊಂಡ ವಿಷಯ, ‘ಪದ್ಯ ಬಗೆವ ಬಗೆ’ ಅಂದರೆ ಎರಡು ಅರ್ಥಗಳಲ್ಲಿ: ಪದ್ಯವನ್ನು ನಾವು ಅರ್ಥ ಮಡಿಕೊಳ್ಳುವ ಕ್ರಮ ಮತ್ತು ಪದ್ಯ ನಮ್ಮ ಅರಿವನ್ನು ಹೆಚ್ಚಿಸುವ ಕ್ರಮ. ಇದು ಯಾವ ಯಾವ […]