ಸಂಸ್ಕೃತಿ ಮತ್ತು ಅಡಿಗ

ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ […]

ಕೆ‌ಏಸ್‌ಸಿ ಬೆಂಬಲಿಗರ ಶಿಬಿರ

ಆಗಸ್ಟ್ ೨ರ ಶನಿವಾರ ಕೆ‌ಏಸ್‌ಸಿಯ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಭಾವಿಸುತ್ತೇನೆ. ಸದಾ ತರಾತುರಿಯಲ್ಲಿಯೇ ಕೆಲವು ಗಂಟೆಗಳ ಕಾಲಾವಧಿಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ಸಭೆಗಳಿಗೆ ಬದಲಾಗಿ ಒಂದಿಡೀ ದಿನ ಕೆ‌ಏಸ್‌ಸಿಯ ಆಶಯ, ಸಾಧನೆ […]

ಕವನ ಸ್ಪರ್ಧೆ

ಕನ್ನಡ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಘಟಕ’, ‘ಕನ್ನಡ ಸಾಹಿತ್ಯ ಡಾಟ್ ಕಾಂ ಬೆಂಬಲಿಗರ ಹಾಸನ ಬಳಗ’ ಮತ್ತು ‘ಬಿ.ಸಿ.ಆರ್.ಟಿ., ಅನುಗನಾಳು’ ಇವರ ಸಂಯುಕ್ತ ಆಶ್ರಯದಲ್ಲಿ ಹಾಸನ ಜಿಲ್ಲಾ ಮಟ್ಟದ ಕವಿಗೋಷ್ಟಿಯನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ […]

ಅಕ್ಷರಗಳಿಂದ ದೃಶ್ಯಮಾಧ್ಯಮಕ್ಕೆ ಒಂದು ಒಳನೋಟದ ಅಗತ್ಯ: ಸಂವಾದ ಸೃಷ್ಟಿ

ಅನೇಕ ಬಗೆಯ ನೂರಾರು ಉಚಿತ ಸಾಧನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವುಗಳನ್ನು ಇಟ್ಟುಕೊಂಡೇ ಒಂದು ಅಂತರ್ಜಾಲ ತಾಣವನ್ನು ‘ಸುಮಾರಾಗಿ’ ನಿರ್ವಹಿಸಬಹುದು. ಆದರೆ, ಕೊಂಚ ಹೆಚ್ಚು ಏದುಸಿರು ಬಿಡಬೇಕಾಗುತ್ತದೆ, ಶ್ರಮಿಸಬೇಕಾಗುತ್ತದೆ. ಅವುಗಳನ್ನು, ಕೆ‌ಎಸ್‌ಸಿಯೂ ಬಳಸಿದ್ದಿದೆ. ಅದನ್ನು ಬಳಸುವಾಗಲೆಲ್ಲ, […]

ನನಗೆ ಗುರು ಇಲ್ಲ

ಈತ ನನ್ನೂರಿನ ಬಾಂಧವ. ಒಂದೇ ಒಂದು ಮುಖ್ಯ ರಸ್ತೆ ಇರುವ ಆ ಊರಿಗೆ ಎರಡೋ ಮೂರೋ ಸಣ್ಣ ರಸ್ತೆಗಳು. ದೊಡ್ಡ ಬೀದಿ ಅಂತನ್ನಿಸಿಕೊಂಡಿರುವ ರಸ್ತೆಯಲ್ಲಿ ಬರೀ ಲಿಂಗಾಯಿತರ ಪಾಳಿ. ಊರಿಗೆ ಒಂದು ದೇವಸ್ಥಾನ ಅಂತ […]

ಸೂತ್ರದ ಬೊಂಬೆಗಳು ಮತ್ತು ಚಲನಚಿತ್ರ ನಟರು

ಮಿ. ವೆಂಕಣ್ಣ ‘ಚಲನಚಿತ್ರ ನಟರೂ ಒಂದು ರೀತಿ ಸೂತ್ರದ ಬೊಂಬೆಗಳೆ?’ ಎಂಬ ಹೇಳಿಕೆಯಿಂದ ತನ್ನ ಸಿನಿಲೇಖನ ಆರಂಭಿಸಿದ್ದ. ತೆರೆಯ ಹಿಂದೆ ನಿಂತ ಸೂತ್ರಧಾರ-ಸೂತ್ರ ಹಿಡಿದು ತನಗೆ ಬೇಕಾದಂತೆ ಬೊಂಬೆ ಕುಣಿಸುತ್ತಾ ಹೋಗುತ್ತಾನೆ. “ಆದರೆ ನಟರನ್ನು […]

ಎಲ್ಲಿಂದಲೋ ಬಂದವರು – ಏನನ್ನೋ ಅಂದವರು

ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, […]

ಆಘಾತಗಳ ನಡುವೆ ಹಾಗು ಆಚೆಗಿನದು..

ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ […]

ಉಪ್ಪು ಹುಳಿ ಖಾರ

ನನ್ನ ಮುಂದಿನ ಚಿತ್ರಕ್ಕೇಂತ ಒಂದು ನಂಭಾಷಣೆ ಬರೆದಿದ್ದೀನಿ. “..ಸುಳ್ಳು, ಅರೆಬೆಂದ ನಿರ್ಧಾರ, ಅಸಡ್ಡೆಯ ಕೆಲಸ, ವಿತಂಡವಾದಗಳನ್ನ ಸಮರ್ಥಿಸಿಕೊಳ್ಳೋಕೆ ಯುಕ್ತತೆಯ ಸೌಮ್ಯ ಪದಗಳನ್ನಷ್ಟೇ ಬಳಸ್ತಿರ್‍ತೇವೆ. ಸತ್ಯ ಹೇಳೋವಾಗಾದ್ರೂ ಬಲಿಷ್ಠ ಪದಗಳನ್ನು ಧಾರಾಳವಾಗಿ ಬಳಸೋಣ ಅಂತ..!” ********* […]

ನರಕದಲ್ಲಿ ಇಂದು..

ಈಗ ಅಲ್ಲಿ ತುಂಬಾ ಬದಲಾವಣೆಗಳಾಗಿವೆ.. ಮೊದಲು ಅಲ್ಲಿಗೆ ಹೋದವರನ್ನು ಎಣ್ಣೆಯಲ್ಲಿ ಹಾಕಿ ಹುರಿಯುತ್ತಿದ್ದರು, ಪಾಪಿಗಳ ಕಣ್ಣುಗಳಿಗೆ ಎಮ್.ಟಿ.ಆರ್ ಖಾರದ ಪುಡಿ ಹಾಕುತ್ತಿದ್ದರು, ವಿಷ ಜಂತುಗಳಿಂದ ಕಚ್ಚಿಸುತ್ತಿದ್ದರು.. ಈಗ ಹಾಗಿಲ್ಲ.. ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡ್ತಿದ್ದಾರೆ ಅಲ್ಲಿ.. […]