ಮಿಸ್ಟರ್ ಎಂಕಣ್ಣ ಇದ್ದಕ್ಕಿದ್ದಂತೆ ಮೊನ್ನೆ ನಮ್ಮ ಮನೆಗೆ ಓಡೋಡಿ ಬಂದ. ಚಲನಚಿತ್ರ ನಿರ್ದೇಶಕರ ಸಂಘದ ೧೬ನೇ ವಾರ್ಷಿಕೋತ್ಸವದ ಆಹ್ವಾನ ಅವನ ಕೈಲಿತ್ತು. ಆ ಆಹ್ವಾನ ಪತ್ರಿಕೆ ನನಗೂ ಬಂದಿದೆ. ೨೪ ಮಂದಿಗೆ ಪ್ರಶಸ್ತಿ ನೀಡುತ್ತಿದ್ದಾರೆ. […]
ವರ್ಗ: ಬರಹ
ಚಿಕ್ಕಮಗಳೂರಿನಲ್ಲಿ ಪ್ರೇಮಾಯಣ
ಚಲನಚಿತ್ರ ಚಿತ್ರರಂಗದವರಿಗೆ ಚಿಕ್ಕಮಗಳೂರೊಂದು ಸೆಂಟರ್ ಆಫ್ ಅಟ್ರಾಕ್ಷನ್. ಈಗಂತೂ ಅದೊಂದು ರೀತಿ ಪರ್ಟ್ ಅಂಡ್ ಪಾರ್ಸ್‌ಲ್ ಆಫ್ ಫಿಲಂ ಇಂಡಸ್ಟ್ರಿ ಎಂಬಂತಾಗಿದೆ. ೧೦೦ಕ್ಕೆ ೮೦ ಚಿತ್ರಗಳವರು ಒಂದಲ್ಲ ಒಂದು ಕಾರಣಕ್ಕೆ ಚಿಕ್ಕಮಗಳೂರಿಗೆ ಹೋಗೇ ಹೋಗುತ್ತಾರೆ. […]
ಟಿ.ವಿ ಚಾನೆಲ್‌ಗಳು ವಿ/ಎಸ್ ಸಿನಿಮಾ
ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು […]
‘ಸಿನಿ ಪತ್ರಕರ್ತರೆ – ಫಾರಿನ್ ಷೂಟಿಂಗ್‌ಗೆ ಬರ್ತೀರಾ?’
ಮುಂಚೆ ವಾಮನನಂತೆ ಮೋಟು ಮೆಣಸಿನಕಾಯಿನಂತಿದ್ದ ಕನ್ನಡ ಚಿತ್ರರಂಗ ಈಗ ತ್ರಿವಿಕ್ರಮನಂತೆ ಬ್ರಹ್ಮಾಂಡವಾಗಿ ಬೆಳೆದು – ಫಾರಿನ್ ಷೂಟಿಂಗ್ ಕಾಮನ್ ಮಾಡಿಕೊಂಡಿದೆ. ಮುಂಚೆ ದ್ವಾರಕೀಶ್ ಸಿಂಗಾಪೂರ್‌ನಲ್ಲಿ ಆಫ್ರಿಕಾದಲ್ಲಿ ಷೂಟಿಂಗ್ ಮಾಡಿ ಬಂದಾಗ ಆತನನ್ನು ಮಹಾ ಕುಳ್ಳ […]
ಎಲ್ಲ ‘ಯಥಾಪ್ರಕಾರ’ಗಳಿರುವುದು ಸಿನಿಮಾದಲ್ಲೇ
ಮಾನ್ಯ ಎಂಕಣ್ಣನವರೆ, ‘ಈ ಬಾರಿ ಯುಗಾದಿ ವಿಶೇಷಕ್ಕೊಂದು ವಿಡಂಬನಾತ್ಮಕ ಬರಹ ನೀಡಬೇಕೆಂದು ವಿನಂತಿಸುತ್ತಿರುವೆ’ ಎಂದು ಸಂಪಾದಕರಿಂದ ಬಂದ ಪತ್ರ ಓದಿದ ‘ಎಂಕ’ ಯಥಾಪ್ರಕಾರದ ಮಾಮೂಲಿ ಪತ್ರ ಎಂದುಕೊಳ್ಳುತ್ತ ಏನು ಬರೆಯಲೆಂದು ಚಿತ್ರಿಸುತ್ತಿದ್ದಾಗ ಶುಕ್ರವಾರದ ಸಿನಿಮಾ […]
ಇಡೀ ಚಲನಚಿತ್ರರಂಗ ಸುತ್ತಾಡಿತು ಕತ್ತೆ
ಎಲ್ಲೇ ಹೋಗಲಿ-ಯಾರೇನೇ ತಪ್ಪು ಮಾಡಿದರೂ ‘ಕತ್ತೆ’ ಎಂಬ ಬೈಗುಳದ ಸುರಿಮಳೆ ಕೇಳಿ ಕೇಳಿ ‘ನಿಜವಾದ ಕತ್ತೆ’ ದೆಂಡಮಂಡಲವಾಗಿತ್ತು. “ಕನ್ನಡ ಚಿತ್ರರಂಗ ಈಗ ಕೊಳಕು ಭಾಷೆಗೆ, ಕೆಟ್ಟ ಬೈಗುಳಗಳಿಗೆ ಹೆಸರಾಗಿದೆ. ಆಕ್ಷನ್ ಫಿಲಂಸ್ ಆರಂಭವಾದ ಮೇಲಂತೂ […]
ಚಿತ್ರಮಂದಿರಗಳು ಈಗ ಹಣ ವಸೂಲಿ ಮಾಡುವ ಕೇಂದ್ರಗಳು
“ಜೈ ಸಂತೋಷಿಮಾ” ಎಂಬ ಒಂದು ಚಿತ್ರ “ಉಪೇಂದ್ರ’ ಚಿತ್ರಕ್ಕಿಂತಾ ಹೆಚ್ಚು ಹಣ ಸಂಪಾದಿಸಿತು ಗೊತ್ತಾ’ ಎಂದು ಮೀಸೆ ತಿರುವುತ್ತಿದ್ದ ರಂಗಣ್ಣ ಈಗ ತಾನೂ ಒಂದು ಚಿತ್ರಕ್ಕೆ ಕಥೆ ರೆಡಿ ಮಾಡಿದ್ದೇನೆ ಎಂದು ನುಗ್ಗೇಬಿಟ್ಟ ಫೈನಾನ್‌ಷಿಯರ್ […]
ನೀ ನಡೆದೆ, ಸಂಜೆ ಬರಬಹುದೇನೋ ಎಂಬ ಹಾಗೆ…!
ಶಿವಮೊಗ್ಗದ ಆಗಿನ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಸುಬ್ಬಣ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಬ್ಬಣ್ಣ ನನಗೆ ದೂರದ ಗೆಳೆಯ. ನಾನು ‘ಸ್ಟೂಡೆಂಟ್ ಸೋಶಿಯಲಿಸ್ಟ್ ಕ್ಲಬ್’ ಎಂಬ ಸಂಸ್ಥೆಯ ರಾಜಕೀಯ -ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಬ್ಬಣ್ಣ […]
ಇಸ್ಲಾಮಿನ ಮರುಚಿಂತನೆ
ಮೂಲ: ಜಿಯಾವುದ್ದೀನ್ ಸರದಾರ್ ಕನ್ನಡಕ್ಕೆ: ಅಕ್ಷರ ಕೆ.ವಿ. ಪಾಕಿಸ್ತಾನಿ ಮೂಲದ ಲೇಖಕ ಜಿಯಾವುದ್ದೀನ್ ಸರದಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಚಿಂತಕರೆಂದು ಹೆಸರು ಗಳಿಸಿದವರು. ಹೊಸದಾಗಿ ರೂಪುಗೊಳ್ಳುತ್ತಿರುವ ‘ಭವಿಷ್ಯಶಾಸ್ತ್ರ’ವೆಂಬ ಜ್ಞಾನ ಶಾಖೆಗೆ ಸಂಬಂಧಿಸಿದಂತೆ ಅವರು ಮಹತ್ವದ […]
ದ.ರಾ. ಬೇಂದ್ರೆ: ನೃತ್ಯ ಯಜ್ಞ
ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […]