ತೇಲ್ ಮಾಲಿಶ್

ಅಪ್ಪ ನಾವು ಪ್ರತೀಸರ್ತಿ ಕಟಿಂಗ್ ಮಾಡಿಸಿಕೊಳ್ಳೋಕ್ಕೆ ಇಷ್ಟು ದೂರ ಯಾಕೆ ಬರಬೇಕು? ಎಂದು ಅರಿಜಿತ್ ಕೇಳಿದಾಗ ಪ್ರಭಾತನ ಬಳಿ ಉತ್ತರವಿರಲ್ಲಿಲ್ಲ. ಯಾಕೆ? ಬೇರೆಲ್ಲದರೂ ಹೋಗಬೇಕೂ ಅಂತಾನಾ? ಹೇಳು. ಇಲ್ಲಿ ಇಷ್ಟವಾಗ್ತಾ ಇಲ್ಲವಾ? ಅಲ್ಲಾ.. ಸ್ಕೂಟರಿನಲ್ಲಿ […]

ಮೀಯುವ ಆಟ

ಮಳೆಯ ಜಿಟಿಜಿಟಿ ರಾಗ ಶುರುವಾಗಿ ಆಗಲೇ ಮೂರು ದಿನ ಕಳೆದಿದೆ. ಕಾರ್ತೆಲ್ ತಿಂಗಳ ನಡುವದು. ಬೆಳಗುವ ತೆಂಗಿನ ಮಡಲು – ಕೊತ್ತಳಿಗೆ, ಸೌದೆ, ತರಗಲೆಗಳೆಲ್ಲ ಆ ರೀತಿ ಜೀರಿಗಟ್ಟಿ ಸುರಿವ ಮಳೆಯ ಆಲಾಪನೆ, ಥಂಡಿಗೆ […]

ಹೀಗೊಂದು ದಂತಕಥೆ

“ಇನ್ನೂ ಎಷ್ಟು ಹೊತ್ತೆಂದು ಅವರ ಹಾದಿ ಕಾಯುತ್ತೀರಿ? ಮುಖ್ಯಮಂತ್ರಿಗಳ ಬಳಿಗೆ ಹೋದಲ್ಲಿ ಅದೆಂಥ ತೊಡಕಿನ ಕೆಲಸದಲ್ಲಿ ಸಿಕ್ಕಿ ಹಾಕಿಕೊಂಡರೋ. ನೀವು ಇನ್ನೊಮ್ಮೆ ಬನ್ನಿ. ನೀವು ಸರಿಯಾಗಿ ಅವರು ಹೇಳಿದ ಹೊತ್ತಿಗೇ ಬಂದಿದ್ದಿರಿ ಎಂದು ನಾನೇ […]

ಮತ್ತೊಬ್ಬನ ಸಂಸಾರ

ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ […]

ಅಪಘಾತ

ಅಂದು ಭಾನುವಾರ, ಡಿಸೆಂಬರ್ ೨೬. ರಾಜು ಮತ್ತು ಕುಸುಮ ಮದುವೆಯಾಗಿ ಅಂದಿಗೆ ೫ ವರ್ಷಗಳಾಗಿತ್ತು. ಆಕಸ್ಮಿಕವಾಗಿ ಅವರ ಬಾಲ್ಯ ಸ್ನೇಹಿತ ಕಿಶೋರ್ ಕೂಡ ಯಾವುದೋ ಬಿಜ಼ಿನೆಸ್ ಟ್ರಿಪ್ ಮೇಲೆ ಬಂದವನು ಆಗ ಅವರ ಜೊತೆಯಲ್ಲೇ […]

ಓಟ

ಆ ವಿಸ್ತರಣೆ ಬಹಳ ಸುಸಂಸ್ಕೃತ ವಿಸ್ತರಣೆ ಎಂದು ಹೆಸರಾದದ್ದು. ಇಲ್ಲಿ ಮನೆ ಸಿಗುವುದೆಂದರೆ ಪುಣ್ಯ ಎನ್ನುತ್ತಾರೆ. ಅಚ್ಚುಕಟ್ಟಾದ ಸಂಸಾರಗಳು. ಹೆಚ್ಚಿನ ಮನೆಗಳಲ್ಲಿ ಗಂಡಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು. ಹೀಗಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಸೈಕಲಿನಿಂದ […]

ಅವಳು ಮತ್ತು ಮಳೆ

ಆತ ತೀರ ಹತ್ತಿರಕ್ಕೆ ಬಂದು ನಿಂತು ಮಾತಾಡತೊಡಗಿದ. ಆಕೆ ಒಂದು ಹೆಜ್ಜೆ ಹಿಂದೆ ಸರಿದಳು. ಆತ ಹೆಜ್ಜೆ ಮುಂದೆ ಬಂದ. ಕಣ್ಣಲ್ಲಿ ಕಣ್ಣಿಡಲು ಹವಣಿಸಿದ. ಅವನ ದೃಷ್ಟಿ ತಪ್ಪಿಸಿ ಆಕೆ ಎತ್ತಲೋ ನೋಡತೊಡಗಿದಳು. ಆಕೆ […]

ಅಪೂರ್ವ

ಕೆರೆಗೆ ಹಾರಿ ಪ್ರಾಣ ಕಳೆದುಕೊಳ್ಳಬೇಕೆಂದು ಅವಳು ಬಂದದ್ದು. ಆದರೆ ಮನಸ್ಸು ಎಲ್ಲೆಲ್ಲೊ ಆಡುತ್ತಿದೆ. ಈ ದೃಶ್ಯ ಅಸಂಬಂಧವಾಗಿ ಮರುಕಳಿಸತ್ತೆ! ದಾರಿಯಲ್ಲಿ ಕಾರಿ ನಿಧಾನ ಮಾಡಿದಾಗ ಕಂಡದ್ದು: ಹುಲ್ಲು ಹೊದೆಸಿದ ಗುಡಿಸಲು. ಎದುರು ಪೆಟ್ಟಿಗೆ ಗೂಡಿನ […]

ಬಿಲಾಸಖಾನ

ಮಿಯಾ ತಾನಸೇನರು ಅತ್ರೌಳಿ ಹಳ್ಳಿಯನ್ನು ಬಿಟ್ಟು ದಿಲ್ಲಿಗೆ ಹೋಗಿ ಆಗಲೇ ೧೫ ವರ್ಷಗಳು ಸಂದಿದ್ದವು. ಅತ್ರೌಳಿಯಲ್ಲಿ ಹೊಲ-ಮನೆಯಲ್ಲದೆ ಅವರ ವೃದ್ಧ ತಾಯಿ, ಹೆಂಡತಿ ಹಮೀದಾ ಬಾನು, ಆಕೆಯ ೧೬ ವರ್ಷದ ಮಗ ಬಿಲಾಸ್ ಖಾನ್ […]

ಎ ಸೂಯಿಸೈಡಲ್ ನೋಟ್

ಕಾಲೇಜು ಅಧ್ಯಾಪಕ ವಿಶ್ವನಾಥ್ ಅವರು ತಾವು ಕಾಲೇಜಿಗೆ ಹೋಗುವಾಗ ತಮ್ಮ ಪತ್ನಿಯನ್ನು ಮನೆಯಲ್ಲಿ ಕೂಡಿ ಎಲ್ಲ ಕಡೆ ಬೀಗ ಹಾಕಿ ಹೋಗುತ್ತಾರೆ…. ಎಂಬ ಸುದ್ದಿ ಇಡೀ ಕಾಲೇಜಿನಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಹಬ್ಬಿಬಿಟ್ಟಿತು. ವಿಶ್ವನಾಥ್ ಅವರ ವಿರುದ್ಧ […]