ಐದಾರು ದಿನಗಳ ಹಿಂದಿನ ಮಾತು. ನಮ್ಮ ಊರಿಗೆ ಹೋಗಿದ್ದೆ. ಅನೇಕ ವರುಷಗಳ ನಂತರ. ಆ ಈ ಮಾತುಗಳ ನಂತರ ಹರಟೆ ಗಿರಿಯಣ್ಣನತ್ತ ಹೊರಳಿತು. ‘ಕಳ್ಳ ಗಿರಿಯಣ್ಣ ಸತ್ತ’ ಎಂಬ ಮಾತು ಏಕೋ ನನ್ನನ್ನು ಇಡೀ […]
ವರ್ಗ: ಸಣ್ಣ ಕತೆ
ಸುಖವಾಗಿದ್ದೀಯಾ..
ಸೀತಮ್ಮ ಅಮೆರಿಕಾದಲ್ಲಿ ಮಗನ ಮನೆಗೆ ಬಂದು ಒಂದು ತಿಂಗಳಾಗಿತ್ತಷ್ಟೆ. ಮನಸ್ಸಿಗೆ ಒಗ್ಗಿದ ಪರಿಸರ, ಹೃದಯಕ್ಕೆ ಒಗ್ಗಿದ ಸಂಸ್ಕೃತಿಯಿಂದ ದೂರಾಗಿ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದ ಅವರ ಜೀವಕ್ಕೆ ತಂಪೆರೆಯುವಂತೆ ಬಂದಿತ್ತು ಅವರ ಸ್ನೇಹಿತೆ ಶಾರದೆಯ […]
ಹೋಗುವುದೆಲ್ಲಿಗೆ
ಪೋಲೀಸ್ ಠಾಣೆಯಲ್ಲಿ ಕಂಡ ಆ ಮಗು ವಿಶುವನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು. ತಕ್ಷಣಕ್ಕೆ ಅದು ಹೆಣ್ಣೋ ಗಂಡೋ ತಿಳಿಯಲಿಲ್ಲವಾದರೂ, ಸಮಯ ಸರಿದಂತೆ, ಈ ರೌದ್ರ ವಾತಾವರಣ ಉದ್ಭವವಾದದ್ದೇ ಅದು ಹೆಣ್ಣಾಗಿದ್ದರಿಂದ ಎಂದು ನಂತರ ತಿಳಿಯಿತು. ಜೀವನ […]
ದರವೇಸಿಯೂ, ಅವನಮ್ಮನೂ…
ಅವನಮ್ಮ ಅವನನ್ನು ಬೆಳೆಸಿದ್ದೇ ಹಾಗೆ, ದುಡುಂ ದುಡುಂ ಧುಮುಕುವ, ಸ್ವಲ್ಪ ಹೊತ್ತು ಈಜುವ ಸಾಹಸ ಮಾಡಿದಂತೆ ಮಾಡಿ, ಓಡುವ ಪ್ರವೃತ್ತಿಯನ್ನು ಅವ ಇನ್ನೆಲ್ಲಿಯಿಂದಾದರೂ ಕಲಿಯಬೇಕಿತ್ತು? ಯಾಕೋ ಏನೋ ಯಾವುದರಲ್ಲಿಯೂ ನೆಲೆ ನಿಲ್ಲದವ, ಎಲ್ಲವನ್ನೂ ತನ್ನದು […]
ಹರಿಕಾಂತರರ ಸಣ್ಣಿ
ಮಹಾಬಲೇಶ್ವರ ದೇವಸ್ಥಾನದ ಹಿಂಬದಿಯಲ್ಲೇ ಸಮುದ್ರ, ಸಮುದ್ರಕ್ಕೂ ದೇವಸ್ಥಾನಕ್ಕೂ ನಡುವೆ ಮರಳ ದಂಡೆ. ಊರಿನಿಂದ ಸಮುದ್ರಕ್ಕೆ ಹೋಗುವ ಕಾಲುದಾರಿ; ದೇವಸ್ಥಾನದ ಮಗ್ಗುಲಲ್ಲೇ ಇರುವುದರಿಂದ, ಈ ದಾರಿಯಲ್ಲಿ ಓಡಿಯಾಡುವ ಜನ ಬಹಳ. ದೇವಸ್ಥಾನಕ್ಕೆ ಬರುವ ಭಕ್ತರಂತೂ ಸಮುದ್ರ […]
ಡಾ|| ವಿನಾಯಕ ಜೋಷಿಯ ಮುನ್ನೂರ ಅರವತ್ತೈದನೆ ಒಂದು ವರ್ಷ
ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು […]
