ಆ ದಿನ ಸಂಜೆ ಬಾಗಿಲು ತಟ್ಟುವ ಶಬ್ದ ಕೇಳಿಸುತ್ತಿದ್ದಾಗ ಹೊರಗಡೆ ಮಳೆ ಬರುವ ಲಕ್ಷಣ ಸ್ಪಷ್ಟವಾಗಿತ್ತು. ಗುಡುಗು ಆಕಾಶ ಭೂಮಿಗೂ ನಡುವೆ ಶಬ್ದ ಸೇತುವೆ ನಿರ್ಮಿಸುತ್ತಿದ್ದರೆ ಮಿಂಚು ಬೆಳಕಿನ ಸೇತುವೆ ಕಟ್ಟುವ ಸನ್ನಾಹವನ್ನು ಅಲ್ಲಗಳೆಯುವಂತಿರಲಿಲ್ಲ. […]
ವರ್ಗ: ಸಣ್ಣ ಕತೆ
ಭಗವತಿ ಕಾಡು
ಮನೆಯ ಅಂಗಳಕ್ಕೇಕೆ ಇಡೀ ಕೇರಿಗೇ ಒಡವೆ ತೊಡಿಸಿದಂತಿರುವ ಅಂಗಳದ ಬೇವಿನ ಮರದಿಂದ ಕೆಳಕ್ಕಿಳಿಬಿದ್ದಿರೋ ಕೊಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಬೇಕೆಂಬ ಯೋಚನೆಯಲ್ಲಿದ್ದ ನಾಗವ್ವ ಕುಂಯ್ ಮರ್ರೋ ಎಂದು ರಂಪಾಟ ಮಾಡುತ್ತಿದ್ದ ಎಂಟೊಂಬತ್ತು ತಿಂಗಳ ಪ್ರಾಯ ಕಂದಯ್ಯನನ್ನು […]
ಸಿಡಿಲು ಮರಿ
ಅಂದು ಪತ್ನಾಜೆ. ಬಯಲಾಟದ ಮೇಳಗಳು ಮುಂಬರುವ ಆರು ತಿಂಗಳ ಮಳೆಗಾಲಕ್ಕಾಗಿ ತಮ್ಮ ಆಟಗಳನ್ನು ನಿಲ್ಲಿಸುವ ದಿನ. ಕಳೆದ ಆರು ತಿಂಗಳುಗಳಿಂದ ಗೆಜ್ಜೆ ಕಟ್ಟಿ, ಬಣ್ಣ ಬಳಿದು, ವೇಷ ತೊಟ್ಟು ಕುಣಿದ ವೇಷಧಾರಿಗಳು, ಇನ್ನು ತಮ್ಮ […]
ನೀಡು ಪಾಥೇಯವನು
ಚಿಮ್ಮಿ ನೆಗೆಯುವ ಸಮುದ್ರದ ತೆರೆಗಳನ್ನು ಲೆಕ್ಕ ಮಾಡಲು ಪ್ರಯತ್ನಿಸಿದಳು. ಲೆಕ್ಕ ತಪ್ಪಿಹೋಯಿತು. ತೆರೆಗಳು ಮಾತ್ರ ಹಾರುತ್ತಲೇ ಇವೆ. ದುಂಡಗಿನ ಸೂರ್ಯ ಕೆಂಪು ಪಿಂಡದ ಹಾಗೆ ಕಾಣಿಸಿದ. ಅದೇ ಸೂರ್ಯ ಮಧ್ಯಾಹ್ನ ನೆತ್ತಿಯ ಮೇಲೆ ಸುಡುತ್ತಿದ್ದಾಗ […]
ಪುಟ್ಟಮ್ಮತ್ತೆ ಮತ್ತು ಮೊಮ್ಮಕ್ಕಳು
ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […]
ಗ್ಲೂರ ತ್ರಾಕ (ಜಗತ್‌ಸಮರ)
“ಕಸ ಕ್ರೀಪ ಮೇಹೆ ಚರಲ ಸರಟ್ ಸೇ ಕಸ ಸಬೀರ ಗ್ರಿಮ ಪ್ರೆಸ್ತ ಗ್ರಮೇಕ!” – ಪುರಾತನ ಭೃಗೂಚಿ ಭಾಷೆಯ ನಾಣ್ಣುಡಿ (ಎಚ್ಚರ ಮನಸ್ಸು ಸುಪ್ತ ನೀಚತೆಯನ್ನು ಮುಚ್ಚಲು ಹವಣಿಸುತ್ತದೆ, ನುಸುಕಿನ ಮಂದ ಕಿರಣಗಳು […]