ನನ್ನ ಹಿಮಾಲಯ – ೩

ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ […]

ನನ್ನ ಹಿಮಾಲಯ – ೨

ಕುಲುನಲ್ಲಿ ಇರೋಣವೋ ಮನಾಲಿಗೆ ಹೋಗೋಣವೋ? ಆತಂಕ ಹೆಚ್ಚಾಯಿತು. ಜನ ನಮಗೆ ಸಹಾಯವಾಗಲಿ ಅಂತ ಹೇಳಿದ ಪ್ರಾಮಾಣಿಕ ಉತ್ತರಗಳು ನಮ್ಮ ಗೊಂದಲವನ್ನು ಹೆಚ್ಚು ಮಾಡಿದವು. ಮತ್ತೆ ಬಸ್ಸು. ಬಸ್ಸಿನೊಳಗೂ ಹೊರಗೂ ಕತ್ತಲೆ. ಎದುರಿಗೆ ಬರುವ ವಾಹನಗಳು […]

ನನ್ನ ಹಿಮಾಲಯ – ೧

ಕೊನೆಗೆ ಹೀಗೆ ಅಂತೂ ನನ್ನ ಹಿಮಾಲಯದ ಬರವಣಿಗೆ ಸಾಕು ಮಾಡಿದ್ದೇನೆ. ಇಲ್ಲಿ ಬರುವ ಎಲ್ಲ ಘಟನೆಗಳೂ ನಿಜ. ನಾನೇ ಇನ್ನೊಬ್ಬನೆಂದುಕೊಂಡರೂ ‘ಇನ್ನೊಬ್ಬರ’ ಎದುರಿನಲ್ಲಿ ಎಷ್ಟು ಧೈರ್ಯವಾಗಿ ಮಾತಾಡಬಹುದೋ ಅಷ್ಟು ಧೈರ್ಯವನ್ನು ವಹಿಸಿದ್ದೇನೆ. ನನ್ನ ಈ […]

ಶಬ್ದದ ಲಜ್ಜೆ ನೋಡಾ

ಹೇಳಿದರ ಕತಿಗಿತಿ ಅಂದೀರಿ ದೇವರೂಶಾಸ್ತ್ರ ಸಂಪದನೀತ, ನಮ್ಮ ನಿಮ್ಮಂಥಪೋಸ್ಟಿನ ವಿಳಾಸವಂತ, ಮತಿವಂತ ಹಾಗಂತಅರಸೀಕನಲ್ಲ, ಕಿಟ್ಟಲ್‌ಕೋಶವಿನಾ ಹಳಗನ್ನಡಪದಾರ್ಥ ಮಾಡಬಲ್ಲ; ಹೊಸೆಯಬಲ್ಲಚುಟುಕಗಿಟಕ ಮುಕ್ತಕ, ಹೇಳಬಲ್ಲ ಸಂಸ್ಕೃತದಲ್ಲಿಮಾರುದ್ದದ ಸಮಸ್ತಪದಗಳ ಪ್ರಾಸಾನುಪ್ರಾಸಗಳಪನ್ನು ಜೋಕುಗಳ ಕಟ್ಟಬಲ್ಲ.ಹೇಳಿದರ ಕತೆಗಿತಿ ಅಂದೀರ ದೇವರೂಕಿವಿಗೊಟ್ಟು ಕೇಳಿರಿ […]

ಮಿಲಾನ್ ಕುಂಡೇರ ಹೇಳಿದ ಕಥೆ

ಸಾವಿರದ ಒಂಬೈನೂರ ನಲವತ್ತೆಂಟನೇ ಇಸವಿಯಲ್ಲಿ ಫೆಬ್ರುವರು ತಿಂಗಳಲ್ಲಿ, ಚಳಿಗಾಲದಲ್ಲಿ ಯೂರೋಪ್ ಖಂಡದಲ್ಲಿ, ಇದು ನಡೆದ ಸ್ಥಳ: ಪ್ರಾಗ್, ಚೆಕೋಸ್ಲವೇಕಿಯಾದ ರಾಜಧಾನಿ ಪ್ರಾಗ್. ಲಕ್ಷಾಂತರ ಜನ ನೆರೆದಿದಾರೆ, ನೆರದ ಜನರ ಎದುರು ನಿಂತಿದಾನೆ ಗಾಟ್‌ವಾಲ್ದ್ ಶೂರ […]

ಕರ್ನಾಟಕದ ಮುಖ್ಯಮಂತ್ರಿ ಶ್ರೀ ಎಸ್.ಎಂ. ಕೃಷ್ಣರಿಗೆ ಬರೆದ ಪತ್ರ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಯು.ಆರ್.ಅನಂತಮೂರ್ತಿಯವರು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಎಸ್.ಎಂ. ಕೃಷ್ಣರಿಗೆ ಬರೆದ ಪತ್ರ ಸನ್ಮಾನ್ಯ ಮುಖ್ಯಮಂತ್ರಿಗಳೇ ಕುದುರೆ ಮುಖದ ಗಣಿಗಾರಿಕೆ ನಿಲ್ಲಬೇಕೆಂದು ತೀರ್ಥಹಳ್ಳಿಯಲ್ಲಿ ದೊಡ್ಡದೊಂದು ಸಭೆ ಮತ್ತು ಮೌನ ಮೆರವಣಿಗೆ ಈ ೯ನೇ […]

ಮನೊಭೂಮಿಕೆಯಿಂದ ಮುಂದುವರೆದದ್ದು…

ಇಪ್ಪತ್ತೈದು ವರ್ಷಗಳ ಹಿಂದೆ… ಅವನೊಬ್ಬ ಬ್ರಾಹ್ಮಣ ಯುವಕ- ಹತ್ತೊಂಬತ್ತು ವರ್ಷ. ಚಿಕ್ಕಂದಿನಿಂದಲೂ ಶಾಲೆಯಲ್ಲಿ ಕಲಿಯುವ ಆಸಕ್ತಿ ಇರದೆ ಶಾಲೆಗೆ ಚಕ್ಕರ್ ಹೊಡೆಯುತ್ತಾ ಅಲೆಮಾರಿಯಾಗಿದ್ದ. ತಂದೆ ತಾಯಿಗೆ ತಿಳಿಯಿತು. ಬುದ್ಧಿ ಹೇಳಿದರು, ಬೈದರು, ಹೊಡೆದರು, ಬಂಧುವರ್ಗದ […]

ಒಂದಷ್ಟು ಉತ್ಸಾಹ – ಒಂದಷ್ಟು ಸ್ಪೂರ್ತಿ

ಅಂತರ್ಜಾಲದ ಬಗೆಗೆ ಯಾವುದೇ ರೀತಿಯ ವ್ಯಾಮೋಹವಿಲ್ಲದಿದ್ದರೂ ಕೃತಕ ಖೊಟ್ಟಿ ಇಂಗ್ಲಿಷ್‌ಮಯ ಅಹಂಕಾರದ ನಡುವೆ ಕನ್ನಡದ ಮೇಲಿನ ಮಮಕಾರ ನಮ್ಮನ್ನು ಈ ಕೆಲಸಕ್ಕೆ ಉತ್ತೇಜಿಸುತ್ತಿದೆ. ಜೊತೆಗೆ ‘ಬರಹ’ ದ ಶೇಶಾದ್ರಿವಾಸುರಂತಹವರಿಂದ ಶ್ರೀ ಅನಂತಮೂರ್ತಿಯಮತಹವರಿಂದ ಪಡೆಯುವ ಸ್ಪೂರ್ತಿಯ […]

ಸೋವಿಯತ್ ರಷ್ಯಾ

ಕೊಳೆಯಬೇಕಾದ ಲೆನಿನ್ ಹೆಣವನ್ನುಕೊಳೆಯದಂತೆ ಕಾದರು,ಮಾರ್ಕ್ಸ್ ಎನ್ನುವಂತೆ ಸ್ಟೇಟೆ ಉವಿದರ್ಸ್ ಅವೆ ಎಂದರು ೨ಸೈಂಟಿಫಿಕ್ಕಾಗಿ ಅರಳಿದ ಗುಪ್ತ ಪೋಲೀಸ್ ದಳಗಳುಇನ್ನೇನು ಉದುರಿಇನ್ನೆನು ಬಿಡಲಿರುವ ಫಲವನ್ನುಸ್ವತಂತ್ರ ಮಾರುಕಟ್ಟೆಯಲ್ಲಿಟ್ಟು ಇನ್ನು ಮಾರಲಿದ್ದಾರೆ-ಅಮೇರಿಕಾದಲ್ಲಿ, ಯೂರೋಪಲ್ಲಿ, ಮೂರನೇ ಜಗತ್ತಲ್ಲೂಎಂಬ ಸುದ್ದಿಯನ್ನು ಮಾಸ್ಕೋದಲ್ಲಿ […]