ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ…. ಈ ಸಾಲುಗಳನ್ನು ನೆನಪಿಸಿಕೊಂಡಾಗೆಲ್ಲ ಒಂದು ಅನುಮಾನ ಕಾಡುತ್ತಿತ್ತು. ಈಗ ತಮಾಷೆಯಾಗಿ ಕಾಣುವ ಅನುಮಾನ ಇದು; ಪುಣ್ಯಕೋಟಿಯೇನೋ ದೊಡ್ಡಿಯಲ್ಲಿರುವ […]
ವರ್ಷ: 2006
ಅಗೋ ಸತ್ತಿದೆ ನಾಯಿ ನೋಡು
ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ) ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ ತನ್ನ ಜೀವದ ಕೆಂಪು ರಗ್ತವ ಹರಿಸಿ ಆರಾಮವಾಗಿ ಹಾದು ಹೋಗುವ ಕಣ್ಣು, ಆತ್ಮ, […]
ಇಂಥ ಮಧ್ಯಾಹ್ನ
ಸಿಟ್ಟೋ ಸೆಡವೋ ಹಠವೋ ಜ್ವರವೋ ತನಗೇ ತಿಳಿಯದೇ ಧುಮುಗುಡುವ ಸೂರ್ಯ, ಕರಗುವುದ ಮರೆತು ಬಿಳುಚು ಹೊಡೆದು ಹಿಂಜಿದ ಹತ್ತಿಯಂತಹ ಮೋಡಗಳು, ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ, ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ […]
ಬಳೆ ಅಂಗಡಿಯ ಮುಂದೆ
ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […]
ಬಳ್ಳಿಯಲ್ಲೊಂದು ಬೆಳಕಿನ ಮೊಗ್ಗು
ಮೊಗ್ಗು ಮೂಡುವ ಸಮಯವದು. ಎಷ್ಟೋ ದಿನಗಳ ನಾಡಿಮಿಡಿತ, ಹೃದಯದ ಬಡಿತ, ತುಮುಲಗಳ ಹಿಡಿತಗಳೆಲ್ಲಾ ಚುಕ್ಕಿಯಾಗಿ ಗಟ್ಟಿಯಾಗಿ ಕಾಳಾಗಿ ಒಳಗೊಳಗೇ ರಕ್ತ ಮಾಂಸಗಳ ಮುದ್ದೆಯಾಗಿ ದೈನ್ಯತೆ ಮತ್ತು ಪ್ರಾರ್ಥನೆಗಳ ಅಮೃತಘಳಿಗೆ ಯದು. ಗಿಡದೊಳಗೊಂದು ಮೊಗ್ಗು ಮೂಡುವ […]
ನೆಟ್‌ನಲ್ಲಿ-ಪುತಿನರವರ ಸಾಹಿತ್ಯ
ಕನ್ನಡಸಾಹಿತ್ಯ.ಕಾಂ ಪ್ರಕಟಣೆಯ ವಲಯದಲ್ಲಿ ಎಷ್ಟೋ ಸಾಹಿತಿಗಳು ಇಲ್ಲ. ಹಾಗೆಯೇ ಪುತಿನರ ಸಾಹಿತ್ಯವೂ ಇಲ್ಲಿಯವರೆಗೆ ನೆಟ್‌ನಲ್ಲಿ ಇರಲಿಲ್ಲ. “ಗೋಕುಲ ನಿರ್ಗಮನ” ವನ್ನು ಪ್ರಸಕ್ತಗೊಳಿಸುವ ಕೆ ವಿ ಸುಬ್ಬಣ್ಣನವರ ಲೇಖನವನ್ನು ಪ್ರಕಟಿಸಿದಾಗ “ಪುತಿನ”ರವರ ಮೂಲ ಕೃತಿಗಳು ಕನ್ನಡಸಾಹಿತ್ಯ.ಕಾಂ […]
