ಬಸ್ ಸ್ಟಾಂಡಿನ ಕಕ್ಕಸಿನ ಸ್ಥಿತಿ ತುಂಬಾ ಶೌಚನೀಯ. *****
ವರ್ಷ: 2024
ಪ್ರಕೃತಿಯ ಮಡಿಲಲ್ಲಿ
“Earth has not anything to show more fair!” – Wordsworth (ಕರ್ನಾಟಕ ಕಾಲೇಜಿನ ಅಟ್ಟದಿಂದ ಕಾಣುವ ನಾಲ್ಕೂ ಹೊತ್ತಿನ ನೋಟ) ಮೂಡಣದ ಬಾನಿನಲಿ ಮುಗಿಲು ನೆಲ ಮಿಲನದಲ ಕ್ಷಿತಿಜ ಕಂಕಣದಲ್ಲಿ ಉಷೆಯ […]
ಕನ್ನಡ ಚಿತ್ರರಂಗದಲ್ಲಿ ‘ಎಲ್ಲಿ ಹೋದವು ಆ ದಿನ’
ಕನ್ನಡ ಚಿತ್ರರಂಗ ಇಂದು ಕೋಟಿ ಕೋಟಿ ವೆಚ್ಚಿಸುವ ದಿನ ತಲುಪಿದೆ. ಕಾಲ ಬದಲಾದಂತೆ ಅಭಿರುಚಿಗಳೂ ಬದಲಾಗಿ ಹಿಂಸೆ, ಕ್ರೌರ್ಯ, ಅಶ್ಲೀಲತೆ, ರೇಪ್‌ಗಳನ್ನು ವಿಜೃಂಭಿಸುವ ಸತತ ಪ್ರಯತ್ನಗಳಾಗುತ್ತಿವೆ. ಟಿ.ವಿ. ಚಾನೆಲ್‌ಗಳ ಹಾವಳಿಯಿಂದಾಗಿ ನಮ್ಮ ಸಂಸ್ಕೃತಿಯ ಬೇರುಗಳು […]
ವಿಶ್ವಕವಿಯ ದೃಶ್ಯಕಾವ್ಯ
ಬಯಲಿನಲ್ಲಿ ನಿರ್‍ವಯಲನಾಗಿ ದಿಗ್ವಲಯ ಮೀರಿ ನಿಂದೆ ಗಗನ ಮಕುಟ ಭೂಲೋಕ ದೇಹ ಪಾತಾಳ ಪಾದದಿಂದೆ. ಸೂರ್ಯ ಚಂದ್ರ ಕಣ್ಣಾಲಿಯಾಗಿ ಆ ಮೂಡು ಪಡುವಲಿಂದೆ ವಿಶ್ವದಾಟವನು ನೋಡುತಿರುವೆ ನೀ ನಿರ್‍ನಿಮೇಷದಿಂದೆ. ಉದಯ ಪುಣ್ಯವನೆ ಹಗಲು ಜ್ಞಾನ, […]
ಬೀಜದೊಳಗೆ ಬಯಲ ವಿಸ್ತಾರ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಹಾಕಿ ಎಳೆದ ನನ್ನನ್ನು ಸುಖ, ಒಂಟೆಯ ಮೂಗುದಾರಈ ಕುಡುಕ ಒಂಟೆಯ ದಾರಿಯಾದರೂ ಎತ್ತ? ಆತ್ಮ ದೇಹಗಳಿಗಾಯಿತು ಘಾತ, ಪುಡಿಯಾದ ಮಧುಪಾತ್ರೆಕೊರಳ ಮೇಲೆ ನೊಗವಿಟ್ಟ, ಎತ್ತ ಕಡೆಗೆ ಯಾತ್ರೆ? […]
ಬರುವುದೆಲ್ಲ ಬರಲಿ ಬಿಡು
ಬರುವುದೆಲ್ಲ ಬರಲಿ ಬಿಡು ಏಕೆ ಅದರ ಚಿಂತೆ? ದುಃಖ ಸುಖವು ನಗೆಯು ಹೊಗೆಯು ಎಲ್ಲ ಅಂತೆ ಅಂತೆ. ನಾವು ಗೈದ ಒಳಿತು ಕೆಡಕು ಜೀವ ಪಡೆವ ಭೋಗ; ನಮ್ಮ ನುಡಿಯ ನಡೆಯ ಒಡಲ ಕಡೆದ […]
ಫಿಲಂಚೇಂಬರ್ಸ್ ವಿ/ಎಸ್ ನಿರ್ಮಾಪಕರ ಸಂಘ
“ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎಂಬುದು ಗಾದೆ ಮಾತು. ಆದರೆ ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘಗಳ ಕಿತ್ತಾಟದ ಪರಿಣಾಮವಾಗಿ ನಿರ್ದೇಶಕ ದಿನೇಶ್‌ಬಾಬು ‘ಇದು ನ್ಯಾಯವಾ ಶ್ರೀರಾಮಚಂದ್ರ’ ಎಂದು ಹಾಡುವಂತಾಗಿದೆ. ಹೊಸದಾಗಿ ನಿರ್ಮಾಣಗೊಂಡ ನಿರ್ಮಾಪಕರ […]
ಬೆದರುಬೊಂಬೆ
ಪುಸ್ತಕಕ್ಕೆ ಮುನ್ನುಡಿ ಹೊಸ ಮನೆಗೆ ಬೆರ್ಚಪ್ಪನಂತೆ: ವಿಮರ್ಶಕರ ದುರ್ವಾಕ್ಯಗಳ ಪಿಶಾಚ ಪೀಡೆಯ ಪರಿಹಾರಕ್ಕೆ ಅದೊಂದು ಪೂರ್ವಭಾವೀ ರಕ್ಷಾ ತಾಯಿತಿಯ ಪ್ರಯತ್ನ. *****
