‘ಏಕಾಂಗಿ ಕ್ರೇಜಿ ನೈಟ್’ ನಿಂದ ಬರುವಾಗ ನೆನಪಾದರು ಡಿ.ವಿ.ಜಿ.

ರವಿಚಂದ್ರನ್ ರಮ್ಯಕೃಷ್ಣ ಅವರೊಂದಿಗೆ ದಾವಣಗೆರೆಯಲ್ಲಿ ‘ಕ್ರೇಜಿ ನೈಟ್’ ಏರ್ಪಡಿಸಿದಂದು ಇಡೀ ದಾವಣಗೆರೆಯ ಎಲ್ಲಾ ರಸ್ತೆಗಳೂ ಆ ಸಭಾಂಗಣದತ್ತಲೇ.  ಅಂದು ಆ ಊರಿನಲ್ಲಿ ಯಾವುದೇ ಸಂಗೀತ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿಲ್ಲ.  ಜನತುಂಬಿ ತುಳುಕಿದ್ದರು.  ಆನಂತರದ ಸಂತೋಷಕೂಟದಲ್ಲಿ […]

ನಲ್ಮೆಯ ಕೃಷ್ಣನಿಗೆ

ಪೋಗದಿರೆಲೊ ರಂಗಾ ಬಾಗಿಲಿಂದಾಚೆಗೆ….. ಥುತ್ ನಿನ್ಮನೆ ಹಾಳಾಗಾ ಮುಚ್ಕೊಳೋ ಮೊದಲು ಎಸೆಯೋ ಕೊಳಲು ಕಿತ್ತೆಸೆ ಹರಿ ಆ ನವಿಲುಗರಿ ಹೋಗು ಹಾಳಾಗೇ ಹೋಗು (ಉದ್ವೇಗಕ್ಕೆ ಕ್ಷಮೆಯಿರಲಿ ಕೃಷ್ಣಾ) ಯಾಕೆ ಗೊತ್ತಾ? ನಾನು ಕೇವಲ ನರಕುನ್ನಿ […]

ನಿಯಮೋಲ್ಲಂಘನ

೧ ‘ಸುಯ್’ ಎಂದು ನಿಡುಸುಯ್ದು ಹುಯ್ಯಲಿಡುತ್ತಿದೆ ಗಾಳಿ ಜಗದ ಆರ್‍ದ್ರತೆಯನ್ನ ಹೀರಿ ಹೀರಿ! ಮೂಡಗಾಳಿಗೆ ಬಾನ ಮೊಗ ಒಡೆದು ಬಿಳಿ ಬೂದಿ ಬಳಿದಂತೆ ತೋರುತ್ತಿದ ಮೇರೆ ಮೀರಿ. ೨ ತರು ಲತಾದಿಗಳಲ್ಲಿ ಚಿಗುರಿಲ್ಲ ಹೊಗರಿಲ್ಲ […]