ಹುಲ್ಲು ಗದ್ದೆಯ ಹೂವು ನೆಲದೆದೆಯನಪ್ಪಿದೊಲು ಅನಿತು ನನ್ನೆದೆ ಸನಿಹಕಿರುವಳವಳು; ದಣಿದ ಅವಯವಗಳಿಗೆ ನಿದ್ದೆ ಮುದ್ದಾದಂತೆ ನನಗನಿತು ಸವಿಯಾಗಿ ತೋರಿದವಳು. ತನಿ ಶರತ್ಕಾಲದಲ್ಲಿ ಅರ್‍ಪಣಾನಂದದಲಿ ನದಿ ಮಹಾಪೂರದಿಂದೋಡುವಂತೆ ತುಂಬಿ ಹರಿಯುವ ನನ್ನ ಬಾಳು; ಅವಳಲ್ಲಿರುವ ಪ್ರೇಮಬಾಹುಳ್ಯವನೆ […]
ತಿಂಗಳು: ಜನವರಿ 2025
ಐಕ್ಯದ ಹಂಬಲ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನಗೀಗ ವೈನ್ ಬೇಡ, ಅಶುದ್ಧ ಮಧುವೂ ಬೇಡ, ಶುದ್ಧವೂ ಬೇಡ ನನಗೀಗ ನನ್ನ ರಕ್ತವೇ ಬೇಕು ಯುದ್ಧದ ಸಮಯ ಬಂದಿದೆ ಚೂಪಾದ ಖಡ್ಗ ಎಳೆದಿಡು, ದೇಹ […]
