ನನ್ನ ಕನಸಿನ ನಾಡು

ಸಿಗಲಿ ಪ್ರತಿಯೊಬ್ಬನಿಗೊಂದು ಗಟ್ಟಿ ತಲೆದಿಂಬು ಅಥವಾ ದಿಂಬಿದ್ದವನಿಗೊಂದು ಗಟ್ಟಿತಲೆ ಗಟ್ಟಿಯೆಂದರೆ ಗಟ್ಟಿ ಮುಟ್ಟಾದ ತಲೆ ಕಲ್ಲಿನಂಥಾ ಖರ್‍ಚಾದ ಬ್ಯಾಟರಿ ಸೆಲ್ಲಿನಂಥಾ ತಲೆ ಮತ್ತೆ ಹಾಸಿರಲಿ ಮೆತ್ತನೆ ಮೆತ್ತೆ ಮಂಚ ಸುತ್ತಾ ಹಾಯಾಗಿ ತೂಗಿ ಬಿದ್ದಿರಲಿ […]

ಯುಗಾದಿ

ಕರೆಯದಿದ್ದರು ನಾವು ನೀನು ಬಂದೇ ಬರುವಿ ಅಲ್ಲವೆ? ಬಾ ಮತ್ತೆ, ಬಾ ಯುಗಾದಿ; ಎಂಥ ಬಿಸಿಲೊಳು ಬಂದೆ! ಬೇಕೆ ಬಾಯಾರಿಕೆಗೆ ಬೇವು-ಬೆಲ್ಲ? ಚಹಕೆ ಸಕ್ಕರೆಯಿಲ್ಲ; ನಡೆದೀತೆ ಬರಿಯ ತಣ್ಣೀರ ಗುಟುಕು? ಇದು ಹೋದ ವರುಷವೇ […]

ಈಗ ಯಾರು ನಂಬರ್ ಒನ್?

ಸದಾಕಾಲವೂ ತಾವೇ ನಂಬರ್‌ಒನ್ ಎನಿಸಿಕೊಳ್ಳಬೇಕು ಎಂಬ ಆಸೆ ಎಲ್ಲ ರಂಗದವರಿಗೂ ಇರುತ್ತದೆ. ಇದ್ದರೆ ಅದು ತಪ್ಪ ಅಲ್ಲ. ಒಂದರಿಂದ ಹತ್ತರವರೆಗೆ ನಂಬರ್ ಗಳಿಲ್ಲದಿದ್ದರೆ ಎಲ್ಲರೂ ನಂಬರ್ ಒನ್ನೇ ಆಗುತ್ತಿದ್ದರು. ಈ ಬಗೆಯ ಮಾಸ್ ಸೈಕಾಲಜಿ […]