ಎರಡೂ ಬಲೆಯೇ:
ಹೀಗಿದ್ದರೂ
ಜೇಡನ ಬಲೆಯಿಂದ ಮೀನು
ಹಿಡಿಯಲಾಗದು;
ಮೀನಿನ ಬಲೆಯಿಂದ ನೊಣ
ದಕ್ಕಲಾರದು.
*****
Related Posts
ಪರಿವರ್‍ತಿತ
- ನಿಸಾರ್ ಅಹಮದ್ ಕೆ ಎಸ್
- ಜುಲೈ 10, 2026
- 0
ಬಿಟ್ಟಿದ್ದ ಭರ್‍ಜರಿ ಮೀಸೆ ಮುಚ್ಚಿಹೋಗೋ ಹಾಗೆ ಮುಖ_ ಎಲ್ಲಾ ಅನ್ನೋರು “ಉಗ್ರಪ್ಪ, ಉಗ್ರಪ್ಪ”; ಈಗ ಬೇರೇನೇ ವರಸೆ: ಬೆಳೆಸಿದ್ದಾನೆ ನಖ. ಜನ ಕರೀತಾರೆ “ಉಗುರಪ್ಪ, ಉಗುರಪ್ಪ”. *****
ಅಪಾಯ
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 21, 2023
- 0
ಮೂಲ ಭೂತ ವಾದಿಗಳಿಗಿಂತಲೂ ಮಾಮೂಲುಭೂತ ವಾದಿಗಳು ಸಮಾಜಕ್ಕೆ ನಿತ್ಯ ಗಂಡಾಂತರಕಾರಿಗಳು. *****
ವಿಧಾಯಕ
- ನಿಸಾರ್ ಅಹಮದ್ ಕೆ ಎಸ್
- ಮೇ 29, 2023
- 0
ವರ್ಣ ಸುಶೋಭಿತ ಜಮಖಾನೆಯನ್ನು ನೇಯುವ ವ್ಯಕ್ತಿಯ ಭಾಗ್ಯ ಕಗ್ಗತ್ತಲಿನ ನೂಲಿನಿಂದ ಹಾಸುಹೊಕ್ಕಾಗಿರುವುದು ವಿಧಿ ನಿಯಮವೆ? *****
