ರಸ್ತೆಯಲ್ಲಿ ನಡೆಯುವಾಗ
“ಮುಂದೆ ನೋಡಿಕೊಂಡು ಹೋಗು”
ಎನ್ನುತ್ತಾರೆ ತಿಳಿದವರು.
ಕೆಳಗೂ ಕಣ್ಣು ಹಾಯಿಸಬೇಡವೆ?
ಅಲ್ಲಿ ಬಿದ್ದಿರಬಹುದಲ್ಲ
ಲೈವ್ ವೈರು.
*****
ರಸ್ತೆಯಲ್ಲಿ ನಡೆಯುವಾಗ
“ಮುಂದೆ ನೋಡಿಕೊಂಡು ಹೋಗು”
ಎನ್ನುತ್ತಾರೆ ತಿಳಿದವರು.
ಕೆಳಗೂ ಕಣ್ಣು ಹಾಯಿಸಬೇಡವೆ?
ಅಲ್ಲಿ ಬಿದ್ದಿರಬಹುದಲ್ಲ
ಲೈವ್ ವೈರು.
*****