ಶಿಲ್ಪಿಯೋಗಿಯ ಕೈಗೆ
ಸಿಕ್ಕಿದ ಒರಟು ಕಲ್ಲು
ಕೇವಲ ಕಲೆಯಲ್ಲ,
ಅತ್ಯದ್ಭುತ ಮಿರಾಕಲ್ಲು.
*****
Related Posts
ಬೆದರುಬೊಂಬೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 29, 2024
- 0
ಪುಸ್ತಕಕ್ಕೆ ಮುನ್ನುಡಿ ಹೊಸ ಮನೆಗೆ ಬೆರ್ಚಪ್ಪನಂತೆ: ವಿಮರ್ಶಕರ ದುರ್ವಾಕ್ಯಗಳ ಪಿಶಾಚ ಪೀಡೆಯ ಪರಿಹಾರಕ್ಕೆ ಅದೊಂದು ಪೂರ್ವಭಾವೀ ರಕ್ಷಾ ತಾಯಿತಿಯ ಪ್ರಯತ್ನ. *****
ಸಲಹೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 20, 2023
- 0
ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. *****
ದೃಷ್ಟಿ ನಿವಾರಣೆ
- ನಿಸಾರ್ ಅಹಮದ್ ಕೆ ಎಸ್
- ಸೆಪ್ಟೆಂಬರ್ 4, 2023
- 0
ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****
