ಸೂರ್ಯ ಬಲ್ಬಿನ ಯುಗದಲ್ಲೂ
ದೀಪಾವಳಿಗೊಮ್ಮೆ ಮಣ್ಣಿನ ಹಣತೆ
ಮನೆಸುತ್ತ;
ಬಣ್ಣ ಬಣ್ಣದ ಮೋಂಬತ್ತಿ ಸಾಲು
ಹಬ್ಬ ಹಳೆಯದಾದರೂ ಬೆಳಕು ಮಾತ್ರ
ವಸಾಹತುಶಾಹಿಗೆ ಬದ್ಧ.
*****
Related Posts
ಜಿಪ್ಸಿ ಮತ್ತು ಮರ
- ಅನಂತಮೂರ್ತಿ ಯು ಆರ್
- ಫೆಬ್ರವರಿ 1, 2002
- 0
ಗೋರ್ಬಿ ಪೂರ್ವ ಏಕಾಧಿಪತ್ಯದ ಕಮ್ಯುನಿಸ್ಟ್ ದೇಶಗಳಲ್ಲಿಮಹಾಪ್ರಭುಗಳ ಪ್ರಚಾರದಿಂದ ಅಬಾಧಿತವೆಂದೂಮಾನವ ನಿರ್ಮಿತ ಚರಿತ್ರೆಗೆ ಅತೀತವೆಂದೂನನಗೆ ಕಂಡವು; ಬಿದ್ದಲ್ಲೆ ಬೆಳೆವೆ ಸ್ಥಾಯಿ ಮರಗಳು, ಮತ್ತುಇದ್ದಲ್ಲೇ ಇರದ ಸಂಚಾರಿ ಜಿಪ್ಸಿಗಳು. ೨೬-೧೨-೯೧
ಗೃಹ ಪ್ರವೇಶದ ಉಡುಗೊರೆ
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 30, 2002
- 0
– ೧ – ವರ್ಷಗಳ ಹಿಂದಿನ ನಮ್ಮ ಗೃಹ ಪ್ರವೇಶದ ದಿವಸ ಕನಿಷ್ಠರ ವರಿಷ್ಠರು ಎಂಬ ಫರಕಿಲ್ಲದೆ ನಂಟರಿಷ್ಟರು ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು. ಕರೆಯೋಲೆಯಲ್ಲಿ ಬೇಡವೆಂದಿದ್ದರೂ- ಕಣ್ಣು […]
ಸೊಳ್ಳೆ
- ಚನ್ನವೀರ ಕಣವಿ
- ಸೆಪ್ಟೆಂಬರ್ 15, 2022
- 0
೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […]