ಈ ಚೆಪ್ಪೆ
ನೆಲದಾಳದಿಂದ
ಬಳಕ್ಕನೆ ಪುಟಿದ
ದಳ ದಳ ಬಣ್ಣ
ಹೊರತಾಗದ
ಸುಖದಚ್ಚರಿ
*****
Related Posts
ಅಪಾಯ
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 21, 2023
- 0
ಮೂಲ ಭೂತ ವಾದಿಗಳಿಗಿಂತಲೂ ಮಾಮೂಲುಭೂತ ವಾದಿಗಳು ಸಮಾಜಕ್ಕೆ ನಿತ್ಯ ಗಂಡಾಂತರಕಾರಿಗಳು. *****
ಸಹವಾಸ ಮಹಿಮೆ
- ನಿಸಾರ್ ಅಹಮದ್ ಕೆ ಎಸ್
- ಮೇ 1, 2023
- 0
ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****
