ಕಾಸಿದ್ದರೆ
ಕೈಲಾಸ;
ಇರದಿದ್ದರೆ
ಕೈಲಾಸಂ.
*****
Related Posts
ಮರೆತಿದೆ
- ನಿಸಾರ್ ಅಹಮದ್ ಕೆ ಎಸ್
- ಮೇ 10, 2024
- 0
History His story ಮಾತ್ರವಲ್ಲ Her story ಕೂಡ ಎಂಬುದನ್ನು ಮರೆತಿದೆ ಲೋಕೇತಿಹಾಸ. *****
ಬುದ್ಧಿ ಮಾತು
- ನಿಸಾರ್ ಅಹಮದ್ ಕೆ ಎಸ್
- ಏಪ್ರಿಲ್ 11, 2025
- 0
“ನಾನು ನನ್ನದು ಅನ್ನುವುದು ಅಹಂಕಾರ” ಅಂದ ಹಿರಿಯರ ವಾಕ್ಯವ ನನ್ನಿ_ ಎನ್ನುತ ನಂಬಿ ಕರೆಯೋಲೆ ಕಳಿಸಿದ: “ನನ್ನ ಹೆಂಡತಿ ಮದುವೆಗೆ ಬನ್ನಿ” *****
ವಾಕ್ ಹೋಗಿ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ವಾಕ್ ಹೋಗಿ ಬದುಕು ಕಲೆಯಂತೆ ಸಮಾನಾಂತರ ಸಾಗಿದ ದೀಪದ ತಂತಿಗಳಲ್ಲೊಂದರಿಂದ ಯಾವುದೋ ಅಪ್ರಖ್ಯಾತ ಪಕ್ಷಿಯ ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ ಬರೀ ಅನಾಥ ಸಂಜೆ. *****
