ಮಂತ್ರಿ ಮಹಾಶಯರ ಕಾರಿನ
ಹಿಂದಿನ ಸೀಟಿನಲ್ಲಿ
ಮುದುಡಿ ಕೂತಿದ್ದವು
ಹಾರದ ಹೂವು
ಕಲ್ಲು ದೇವರ ಗುಡಿಗೋ
ಕಲ್ಲು ಸಕ್ಕರೆಯಂಥ ಹುಡುಗಿಯರ ಮುಡಿಗೋ
-ಸಲ್ಲಲೂ ಪುಣ್ಯ ಬೇಕು!
*****
ಮಂತ್ರಿ ಮಹಾಶಯರ ಕಾರಿನ
ಹಿಂದಿನ ಸೀಟಿನಲ್ಲಿ
ಮುದುಡಿ ಕೂತಿದ್ದವು
ಹಾರದ ಹೂವು
ಕಲ್ಲು ದೇವರ ಗುಡಿಗೋ
ಕಲ್ಲು ಸಕ್ಕರೆಯಂಥ ಹುಡುಗಿಯರ ಮುಡಿಗೋ
-ಸಲ್ಲಲೂ ಪುಣ್ಯ ಬೇಕು!
*****