ಕಣ್ಣು ಸಿಡಿಲಿನ ಮಡಿಲು
ದನಿ ಗುಡುಗೋ ತಡಸಲು
ಏದುಸಿರು ಬಿರುಗಾಳಿ ಬಸಿರು
ಮೊಗದಲ್ಲಿ ಕಾರ್‍ಮಿಂಚು
ಮನಸ್ಸಲ್ಲಿ ಕೊಚ್ಚಿ ಹಾಕೋ ಸಂಚು;
ಬಂತೋ ಕೋಪ
ಎದುರು ನಿಂತೋನು ಬೇಕೂಫ:
ಬಂಗಾರಿ
ಆಗ್ತಾನೆ
ಮಲೆನಾಡಿನ ಮುಂಗಾರಿ.
*****
ಕಣ್ಣು ಸಿಡಿಲಿನ ಮಡಿಲು
ದನಿ ಗುಡುಗೋ ತಡಸಲು
ಏದುಸಿರು ಬಿರುಗಾಳಿ ಬಸಿರು
ಮೊಗದಲ್ಲಿ ಕಾರ್‍ಮಿಂಚು
ಮನಸ್ಸಲ್ಲಿ ಕೊಚ್ಚಿ ಹಾಕೋ ಸಂಚು;
ಬಂತೋ ಕೋಪ
ಎದುರು ನಿಂತೋನು ಬೇಕೂಫ:
ಬಂಗಾರಿ
ಆಗ್ತಾನೆ
ಮಲೆನಾಡಿನ ಮುಂಗಾರಿ.
*****