ಫ಼್ರೆಂಚ್ ಮೂಲ: ಆಗಸ್ತ್ ವೀಯೇ ದ ಲೀಜ್ಲ್-ಆದಮ್ ಕನ್ನಡಕ್ಕೆ: ಎಸ್. ದಿವಾಕರ್ ನವೆಂಬರ್ ತಿಂಗಳಿನ ಒಂದು ಬೂದು ಬಣ್ಣದ ಬೆಳಗ್ಗೆ ನಾನು ಆಣೆಕಟ್ಟೆಯಗುಂಟ ಬಿರಬಿರನೆ ನಡೆದು ಹೋಗುತ್ತಿದ್ದೆ. ತಣ್ಣನೆಯ ಜಿನುಗು ಮಳೆಯಿಂದಾಗಿ ವಾತಾವರಣ ತೇವಗೊಂಡಿತ್ತು. […]
ಟ್ಯಾಗ್: Kannada Short Stories
ಗೋದಾವರಿ ಪದಾ ಹೇಳೆ
(ಚಿತ್ತಾಲರ ೫೦ನೇ ಕಥೆ) ಆಫೀಸಿನ ಕೆಲಸದಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದಾಗ ಒಂದು ಮಧ್ಯಾಹ್ನ, ಮನೆಯಿಂದ ಹೆಂಡತಿಯ ಫೋನ್ ಕರೆ ಬಂತು-“ಸಂಜೆ ತುಸು ಬೇಗ ಬರಲಾಗುತ್ತದೆಯೋ ನೋಡಿ. ನಿಮ್ಮ ಹೋದಾವರಿ ಪದಾ ಹೇಳೆ ತನ್ನ ಗಂಡ ಹಾಗೂ […]
ಇದ್ದಾಗ ಇದ್ಧಾಂಗ
“ಪಬ್ಬೂ ಬಂದಾನಂತಲ್ಲೋ, ಪಬ್ಬೂ ಅಂದರೆ ಯಾರು ಗೊತ್ತಾಯ್ತೋ? ಹಿಂದೆ ನೀನು ಕನ್ನಡ ಶಾಲೇಲಿ ಕಲಿಯುವಾಗ ಇದ್ದನಲ್ಲಾ, ಆಮೇಲೆ ಓಡ್ಹೋಗಿದ್ದ ನೋಡು, ಅಂವಾ….” ಅಂತ ಮಾಂಶಿ ಹೇಳಿದಾಗ ದಿಗಿಲುಬೀಳದಿದ್ದರೂ ಒಮ್ಮೆಗೇ ಉದ್ರೇಕಗೊಂಡೆ. ಈ ಪಬ್ಬೂ ಅಂದರೆ […]
ಅಲಬಾಮಾದ ಅಪಾನವಾಯು
….ಫಟ್ಟೆಂದು ಹೊಡೆದಿತ್ತು ವಾಸನೆ! ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಅಲಬಾಮಾ ಎಂದು ಬರೆಸಿಕೊಳ್ಳುವ ಮತ್ತು ಅಲಬ್ಯಾಮಾ ಎಂದು ಓದಿಸಿಕೊಳ್ಳುವ ರಾಜ್ಯದ ಪೂರ್ವಕ್ಕಿರೋ ಬಾರ್ಬೌರ್ ಕೌಂಟಿಯ ಕ್ಲೇಟನ್ ಎಂಬ ಊರಲ್ಲಿರೋ ಆಸ್ಪತ್ರೆಯಲ್ಲಿ. ಅನಿತಾ ಎಂದು ಬರೆಸಿಕೊಳ್ಳುವ ಮತ್ತು […]
