ಕತ್ತಲು ಅವಚುತ್ತಿರುವಂತೆ ಅವಳ ಮಾಂಸಖಂಡದೊಳಗೆ ಸತ್ಯ ಕುಕ್ಕಿದಂತೆ ಬೆಚ್ಚಿಬಿದ್ದೆ-ನನ್ನ ಕಂಡುಕೊಂಡೆ *****
ಟ್ಯಾಗ್: ರಂಗದಿಂದೊಂದಿಷ್ಟು ದೂರ
ಮೂರನೇಯತ್ತೆಯ ಮೊದಲ ಮಳೆ
ಮೊದಲ ಮಳೆ ಸುರಿದಾಗ ಮನೆಯ ನುಣ್ಣನಂಗಳಕೆಲ್ಲ ಪರಿಮಳದ ಮಾತು ಮುಂಜಾನೆ ಎದ್ದು ಕಣ್ಣುಜ್ಜುತ ಬೆಚ್ಚನೆ ಹಾಸಿಗೆ ಬಿಟ್ಟು ಹೊಸ್ತಿಲಿಗೆ ಬಂದಾಗ ಮೆಟ್ಟಿಲಿನೆತ್ತರಕೂ ಕರಗಿದ ಕಾಗದ ಕಸ ಮಣ್ಣು ಚೂರು ಒರೆದ ಅಂಗಳ ಗುಡ್ಡೆಗಟ್ಟಿ ಒಕ್ಕಿ […]
ಬಸಳೆ – ನಾನು
ನನ್ನ ಪ್ರೀತಿಯ ಹಿತ್ತಲಲ್ಲಿ ಅಮ್ಮ ನೆಟ್ಟು ತೊನೆಸಿದ ಬದನೆಯ ಬಳಿಯೇ ತಂದು ಸ್ಥಾಪಿಸಿದ್ದೇನೆ ಬಸಳೆ ಸಾಮ್ರಾಜ್ಯ ಚಪ್ಪರಿಸಿದ್ದೇನೆ ಬೇಗ ಬೇಗ ಊರು ಕೊಟ್ಟಿದ್ದೇ ತಡ ಹಬ್ಬಿದ್ದೇ ಹಬ್ಬಿದ್ದು ತಲೆ ತಗ್ಗಿಸಿ ಮನತುಂಬಿ ಚಪ್ಪರ ತಬ್ಬಿದೇ […]