ಯುಗಾದಿ

ಕರೆಯದಿದ್ದರು ನಾವು ನೀನು ಬಂದೇ ಬರುವಿ ಅಲ್ಲವೆ? ಬಾ ಮತ್ತೆ, ಬಾ ಯುಗಾದಿ; ಎಂಥ ಬಿಸಿಲೊಳು ಬಂದೆ! ಬೇಕೆ ಬಾಯಾರಿಕೆಗೆ ಬೇವು-ಬೆಲ್ಲ? ಚಹಕೆ ಸಕ್ಕರೆಯಿಲ್ಲ; ನಡೆದೀತೆ ಬರಿಯ ತಣ್ಣೀರ ಗುಟುಕು? ಇದು ಹೋದ ವರುಷವೇ […]

ಈಗ ಯಾರು ನಂಬರ್ ಒನ್?

ಸದಾಕಾಲವೂ ತಾವೇ ನಂಬರ್‌ಒನ್ ಎನಿಸಿಕೊಳ್ಳಬೇಕು ಎಂಬ ಆಸೆ ಎಲ್ಲ ರಂಗದವರಿಗೂ ಇರುತ್ತದೆ. ಇದ್ದರೆ ಅದು ತಪ್ಪ ಅಲ್ಲ. ಒಂದರಿಂದ ಹತ್ತರವರೆಗೆ ನಂಬರ್ ಗಳಿಲ್ಲದಿದ್ದರೆ ಎಲ್ಲರೂ ನಂಬರ್ ಒನ್ನೇ ಆಗುತ್ತಿದ್ದರು. ಈ ಬಗೆಯ ಮಾಸ್ ಸೈಕಾಲಜಿ […]

ಕುರುಹು ಶಾಶ್ವತವೆ?

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಾನೊಂದು ಮರ ಕಂಡೆ, ಹಾಗೆ ಬೆಂಕಿಯನ್ನು ಕಂಡೆ ಕರೆ ಕೇಳಿಸಿತು-ಚಿನ್ನ, ಆ ಅಗ್ನಿ ನನ್ನ ಕೂಗಿತೆ? ಒಡಲು ಬೆಂದು ಕಾಡು ಹೊಕ್ಕಿ, ದಿವ್ಯ ಕೃಪೆ ಕರುಣಿಸಿದ […]

ಮಣ್ಣಿನ ಮೆರವಣಿಗೆ

೧ ತಿರುಗುತ್ತಿದೆ, ಎಂದೋ ಸಿಡಿದಾರಿದ ಅಗ್ನಿಯ ಪಿಂಡ; ಆರಿದೆಯೆಂದವರಾರೊ, ಇನ್ನೂ ನಿಗಿ ನಿಗಿ ಉರಿಯುತ್ತಿದೆ ಅದರೆದೆಯಾಳದ ಕುಂಡ! ಹರಿಯುತ್ತಿವೆ ಬೆಂಕಿಯ ಹೊಳೆ ತಣ್ಣನೆ ಕಡಲೊಳಗೆ; ಹೊಗೆಯಾಡುತ್ತಿದೆ ಸುಮ್ಮನೆ ನುಣ್ಣನೆ ಬಾನೊಳಗೆ. ಬಿದ್ದಿವೆ ಒಡ ಮುರಿದದ್ದಿವೆ […]

ಗಂಡ ಹೆಂಡ್ತಿ

ಒಬ್ಬನೇ ಕೂತು ಎಣ್ಣೆ ಹಾಕುವಾಗ ಹೊಳೆದ ಕಥೆ.. ಅವನಿಗೆ ಮೂವತ್ತ್ನಾಲ್ಕು ವರ್ಷ. ಮದುವೆಯಾಗಿ ಎಂಟು ವರ್ಷ ಆಗಿದೆ. ಒಂದು ಮಗುವೂ ಇದೆ. ದೊಡ್ಡ ಕೆಲಸ.. ಅವನ ಡ್ರೈವರ್‌ಗೇ ತಿಂಗಳಿಗೆ ಏಳು ಸಾವಿರ ಸಂಬಳ ಅಂದ್ರೆ […]

ವಕ್ರ

ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****

ನಾವಿಬ್ಬರು

ಹೂತೊಂಗಲಲಿ ಕುಳಿತು, ಹೊಂಬಕ್ಕಿ ಹಾಡುತಿರೆ ಎನ್ನೆದೆಯು ಸಂತಸದಿ ಕುಣಿಯುತಿಹುದು; ನಾವಿಬ್ಬರೂ ಒಂದೆ ಹಳ್ಳಿಯಲಿ ಬಾಳಿಹೆವು- ಈ ಬಗೆಯ ಬದುಕೆಮ್ಮ ಹಿಗ್ಗಿಸಿಹುದು. ನಮ್ಮ ತೋಪಿನ ನೆಳಲ ಹಸುರ ಮೇಯಲು ಬಹವು ಅವಳ ಮುದ್ದಿನವೆರಡು ಕುರಿಮರಿಗಳು, ಹಾದಿತಪ್ಪುತ […]

ಒಳಗಿನಾಟ

‘ಇಡೀ ಜಗತ್ತೇ ಒಂದು ನಾಟಕ ರಂಗ’ ಎಂದ ಷೇಕ್ಸ್‌ಪಿಯ‌ರ್. ಅದು ಅಕ್ಷರಶಃ ನಿಜ ಎಂಬುದನ್ನು ವಿವಿಧ ವ್ಯಕ್ತಿಗಳ- ವೈವಿಧ್ಯಮಯ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದಾಗ ವೇದ್ಯವಾಗುವುದು ಸತ್ಯ. ಓಹೋ! ಅಲ್ಲಿ ಎಷ್ಟೊಂದು ವರ್ಣಮಯ ವ್ಯಕ್ತಿಗಳಿದ್ದಾರೆ. ಅವರ […]

ಉಡುಪಿ

ಮಣಿಪಾಲದ ಗುಡ್ಡದಾಸ್ಪತ್ರೆಯಿಂ ದಿಳಿದು ತೇಲಿ ಬರುವ ಘಂ ಘನ ಗಂಭೀರ ಸ್ಪಿರಿಟ್‌’ ಲೈಸಾಲ್‌ ವಾಸನೆಗೂ ಮೂಗು ಮುರಿದು ತೆಕ್ಕೆ ಮುದುಡಿ ಮುದುಡಿ ಮಲಗಿ ಪಕ್ಕಾಗುವ ಅನಾದಿ ರೋಗಿ: ಉಡುಪಿ ಈ ಉಡುಪಿಯಲ್ಲಿ ನಾನಾ ಉಡುಪಿನಲ್ಲಿ […]

ನನ್ನವಳೀ ಶರದೃತು

ನನ್ನವಳೀ ಶರದೃತು- ನನ್ನೆದಯೊಳೋಲಾಡಿದವಳು. ಅವಳ ಕಾಲಂದಿಗೆಯ ಹೊಳೆವ ಗೆಜ್ಜೆಗಳು ನನ್ನ ನರನರಗಳಲಿ ಝಣಿರು ಝಣಿರು! ಅವಳ ಮಂಜಿನ ಮುಸುಕು ಪಟಪಟಿಸಿತೆನ್ನುಸಿರೊಳು. ನನ್ನ ಕನಸುಗಳಲ್ಲಿ ಅವಳ ತಲೆಗೂದಲಿನ ಮೃದುಲ ಸೋಂಕು. ನನ್ನ ಬಾಳನು ತುಡಿದು ಕಂಪಿಸುವ […]