೧ ಒಂದು…. ಎರಡು… ಮೂರು ಒಂದೊಂದು ಹೂ ಹಗುರು ಮಗುವಿಡುವ ಮೊಟ್ಟ ಮೊದಲಿನ ಪುಟ್ಟ ಹೆಜ್ಜೆಗಳನೆಣಿಸಿದನು ಸೃಷ್ಟಿ ಕರ್ತ ! ದಟ್ಟಡಿಯನಿಡುತಲಿವ ನಡೆಗಲಿತುದೇ ಒಂದು ಶುಭ ಮುಹೂರ್‍ತ. ಭೂಮಂಡಲವ ನೆತ್ತಿಯಲ್ಲಿ ಹೊತ್ತು ಮೇಲೆತ್ತುವೊಲು ಏಳುವನನಾಮತ್ತು […]
ಟ್ಯಾಗ್: ದೀಪಧಾರಿ
ಇವನಿಂದಲೇ ನನಗೆ ಬೈಗು-ಬೆಳಗು!
೧ ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ ತುಡಿವ […]
ಕೊನೆಯ ನಿಲ್ದಾಣ
೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು ಎಲ್ಲಿಯೋ ಏತಕೋ ಅವಸರದ ಕೆಲಸ ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ […]