ಪ್ರಕೃತಿ ಮಾತೆಯ ಮಡಿಲ ಹಸುರು ಕುಸುರಿನ ಮೃದುಲ ತಲ್ಪದಲಿ ಹಾಯಾಗಿ ಮೈ ಚಾಚಿರೆ, ಪಡುವಣದ ಬಾನದೇಗುಲದೆದುರು ಕಿರುಮೋಡ ಮೌನದಲಿ ತಲೆಬಾಗಿ ಕೈ ಮುಗಿದಿರೆ,– ಪೊಂಜೊಡರು ತೂಗಿದೊಲು ನೆಲಬಾನ ತಳ್ಕೆಯಲಿ ನೇಸರನು ಬಿಡುಗಣ್ಣನಾಗುತಿರಲು, ಸಿಂಗರದ ಬಂಗಾರದಂಗಾರ […]