ಪಾರಿಜಾತದ ಪ್ರೀತಿ

ನಿಮ್ಮ ಕನಸನು ಬಿಟ್ಟು ಆಚೆ ಬಾರೆವು ನಾವು ಹೀಗೆ ತಡೆದರೆ ನೀವು ತಬ್ಬಿ ಹಿಡಿದು, ನಿಮ್ಮ ಪ್ರೀತಿಯ ನಮಗೆ ಒಂದಂಗುಲದ ಜಾಗ ಕನಸಿನಂತಃಪುರದ ತೋಟದೊಳಗೆ. ಇಲ್ಲಂತು ತನು-ಮನಕೆ ಏಳು ಮಲ್ಲಿಗೆ ತೂಕ ಹೂವ ಎಸಳೇ […]

ಮಾಯಾ ಕೋಲಾಹಲ

ಮಮಕಾರ ಮೋಹಿನಿಯರೊಸೆದಿಟ್ಟ ಮೂರ್ತಿಯೆನೆ ಚೆಲುವು ಮೈವೆತ್ತಂತೆ, ರತಿಯ ಪುತ್ಥಳಿಯಂತೆ ಜನಿಸಿರ್ದ ಮಾಯೆ ಕಳೆಯೇರಿ ಬಗೆಗೊಳ್ಳುತ್ತಿರೆ, ವಿಧ ವಿಧದ ಹಾವಭಾವಂಗಳಲಿ ಭಣಿತೆಯಲಿ ಎಸೆದಿರಲು, ಜ್ಞಾನಿ ನಿರಹಂಕಾರರಮಿತ ತಪ- ಸೂನು ಶಿವರೂಪಾದ ಅಲ್ಲಮಂ ಮಧುಕೇಶ ಗುಡಿಯಲ್ಲಿ ನುಡಿಸುತಿರೆ […]

ಹನುಮಂತನಗರ ‘ಬಿಂಬ’ ಮಕ್ಕಳ ಹೊಸ ಪ್ರಯೋಗ ‘ಬೇಗ ಬರಲಿ ಡಾ. ರಾಜ್’

ನರಹಂತಕ ವೀರಪ್ಪನ್ ಡಾ. ರಾಜ್‌ಕುಮಾರ್‍ ಅವರನ್ನು ‘ಕಿಡ್ನಾಪ್’ ಮಾಡಿ ಕರೆದೊಯ್ದಂದಿನಿಂದ ಶಾಲೆಗಳಿಗೆ ರಜಾ. ದೂರದರ್ಶನ, ರೇಡಿಯೋ, ಪತ್ರಿಕೆಗಳಲ್ಲೆಲ್ಲ ಅದೇ ಸುದ್ದಿ, ಆ ಕುರಿತೇ ಎಲ್ಲೆಲ್ಲೂ ಮಾತು. ಆ ಎಲ್ಲಾ ಮಾತುಗಳನ್ನು ಮಕ್ಕಳು ಕೇಳೇ ಇರುತ್ತಾರೆ. […]

ಕೋಗಿಲೆ

೧ ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೇ? ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ! ೨ ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರಾ ಅಲ್ಲಿ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರಾ […]

ಪ್ರಜಾತಾಂತ್ರಿಕ ನ್ಯಾಯಾಧೀಶ

-ಬರ್ಟೋಲ್ಟ್ ಬ್ರೆಕ್ಟ್ ಅಮೆರಿಕಾದ ಪ್ರಜೆಗಳಾಗಲು ಬಯಸುವವರನ್ನು ಪರೀಕ್ಷಿಸುವ ನ್ಯಾಯಾಧೀಶನೊಬ್ಬ ಇದ್ದ. ಅವನ ಮುಂದೆ ಒಬ್ಬ ಇಟಾಲಿಯನ್ ಅಡುಗೆಭಟ್ಟ ಅರ್ಜಿ ಕೊಟ್ಟು ನಿಂತ. ಅವನಿಗೆ ಇಂಗ್ಲಿಷ್ ಗೊತ್ತಿರಲೇ ಬೇಕಲ್ಲ? ಜಡ್ಜಿ ಕೇಳಿದ: ‘ಎಂಟನೇ ಅಮೆಂಡ್‌ಮೆಂಟ್ ಏನು […]

ನಾಯಕರ ಬೆಟ್ಟ ಕುಸಿಯುತ್ತಿದೆ

ನಾಯಕರ ಬೆಟ್ಟ ಕುಸಿಯಲಾರಂಭಿಸಿದ್ದು ಇತ್ತೀಚಿಗೆ. ಹೀಗೆಂದೇ ದೇಶದಲ್ಲಿ ಎಲ್ಲೆಲ್ಲೂ ಆತಂಕ ಗಾಬರಿ ವ್ಯಕ್ತವಾಗುತ್ತಿದೆ. ಮಲೆನಾಡಿನ ಪಶ್ಚಿಮ ಘಟ್ಟಗಳ ನಡುವೆ ಇದೊಂದು ಪ್ರಶಾಂತವಾದ ಸ್ಥಳ. ಸುಮಾರು ಆರು ನೂರು ಏಳು ನೂರು ಅಡಿ ಎತ್ತರದ ಬೆಟ್ಟ. […]