ಬಿಸಿಲಿಗೆ
ಕರಗಿದ
ಡಾಂಬರಿನಲ್ಲಿ ಮಣ್ಣು
ಹೂತುಕೊಳ್ಳುತ್ತದೆ
ರೋಡು ಕಾಯುತ್ತದೆ
*****
Related Posts
ಕನ್ನಡ ಮಾಧ್ಯಮ
- ನಿಸಾರ್ ಅಹಮದ್ ಕೆ ಎಸ್
- ಮೇ 2, 2025
- 0
ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
………. – ೧೦
- ಮಮತ ಜಿ ಸಾಗರ
- ನವೆಂಬರ್ 17, 2023
- 0
ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. *****
ವಿಶಿಷ್ಟತೆ
- ನಿಸಾರ್ ಅಹಮದ್ ಕೆ ಎಸ್
- ಮೇ 31, 2024
- 0
ವಚನಕಾರರು ವಚನಶೂರರಲ್ಲ. ಬರೆದಂತೆ ಬದುಕಿದವರು ಬದುಕಿದಂತೆ ಬರೆದವರು. *****
