ಬೇಟೆ

ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಿ ಒಗೆಯುತ್ತಿದೆ ಅವ್ಯಕ್ತ ಹಸ್ತ ವಿತ್ತ-ಖ್ಯಾತಿಗಳ ನಿಮಿತ್ತವಿರದು ನಿಕ್ಷಿಪ್ತ ನಿಯಮಕ್ಕೆ ಚಿತ್ತ ನಿರ್ಲಿಪ್ತ ನೆಲಕಿನ್ನೂ ಅಂಟಿಲ್ಲ, ನೀರಿನ ಸೆಳೆತ ಮಿಡಿತ ಮಾಗುವ ಮೊದಲೇ ಮತ್ತೊಂದರ ಮೊರೆತ ಕೈಮೀರಿದಾಟಕ್ಕೆ, ಹುಚ್ಚೆದ್ದ ಓಟಕ್ಕೆ ಏನು […]

ನಿತ್ಯೋಲ್ಲಂಘನ

ಇವ ಹುಟ್ಟು ಹಾರಾಟಗಾರ; ಇವನಮ್ಮ, ಇವನಜ್ಜಿ ಅಕ್ಕ-ತಂಗಿಯರ, ಅತ್ತೆಯಂದಿರ ಮುದ್ದು ಹನುಮ. ಚಿಕ್ಕಂದಿನಿಂದ ಹಾರುತ್ತಲೇ ಇದ್ದಾನೆ; ಮನೆಬಾಗಿಲು, ಗೋಡೆ, ಮಹಡಿ ಮೆಟ್ಟಿಲು, ಬಚ್ಚಲು, ತಿಕ್ಕಲು ಹರಿವ ಕೊಚ್ಚೆಯನೆಲ್ಲ ಒಂದೇ ಏಟಿಗೆ ಧಡಂ ಎಂದು ಹಾರುತ್ತಾ […]

ಕನ್ನಡ ಹಾಗು ತಾಂತ್ರಿಕತೆ

ಸಂಸ್ಕೃತದ ನಿಘಂಟಿನ ಪದಪ್ರಯೋಗಕ್ಕಾಗಿ ಬರೆದ ಕಾದಂಬರಿಗಳಂತಿರುವ ದೇವುಡುರವರ ಪೌರಾಣಿಕ ಕಾದಂಬರಿ ಪೌರಾಣಿಕವನ್ನು ಮತ್ತಷ್ಟು ಮಿಥ್ಯೆಗೊಳಪಡಿಸಿ ರಂಜಿಸಿದ ವರ್ಗದ್ದಾದರೆ, ಭೈರಪ್ಪನವರ “ಪರ್ವ” ಹಾಗು ಶಂಕರ ಮೊಕಾಶಿ ಪುಣೆಕರವರ ಅವಧೇಶ್ವರಿ ಕೃತಿಗಳು ಪೌರಾಣಿಕವನ್ನು ನೆಲಕ್ಕೆ ಒಗೆಯಿತು. ಡಿಮಿಥಿಫೈ […]

ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೫

ಶಿವಸಾಗರದ ಕ್ರೀಸ್ತುವರ ಪಾಲಿಗೆ ಸಂತಸ ತಂದ ವಿಷಯವೆಂದರೆ ಈ ಪಾದರಿ ಹಣದ ಬಗ್ಗೆ ಪದೇ ಪದೇ ಹೇಳುತ್ತಿರಲಿಲ್ಲ. ಇವರು ಶ್ರೀಮಂತ ಕುಟುಂಬದಿಂದ ಬಂದವರು ಎಂಬ ಮಾತು ಹಿಂದೆಯೇ ಎಲ್ಲರ ಕಿವಿಗೂ ಬಿದ್ದಿತು. ಇವರ ತಂದೆ […]

ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೪

ಪೂಜೆ ಮುಗಿದ ನಂತರ ಬಹಳ ಜನ ಹೋಗಿ ಪಾದರಿಗಳನ್ನು ಮಾತನಾಡಿಸುವ ಪದ್ಧತಿ ಇತ್ತು. ಮಕ್ಕಳ ನೆಂಟಸ್ತಿಕೆ, ಮದುವೆ, ನಾಮಕರಣ, ಸತ್ತವರಿಗೆ ಪಾಡು ಪೂಜೆ ಇರಿಸಿಕೊಳ್ಳುವುದು. ಹೀಗೆ ಜನರಿಗೆ ಒಂದಲ್ಲಾ ಒಂದು ಕೆಲಸವಿರುತ್ತಿತ್ತು. ಇದರ ಬಗ್ಗೆ […]

ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೩

ಈಗೀಗ ಇನಾಸ ತನ್ನ ಮನೆ ಅಂಗಳಕ್ಕೆ ಬರುವ ಭಕ್ತರು ಅಧಿಕವಾಗುತ್ತಿದುದನ್ನು ಗಮನಿಸುತ್ತ ಬಂದಿದ್ದ. ಇನಾಸ ಅವರನ್ನು ಬರಬೇಡಿ ಎಂದು ತಡೆಯಲಾರ.. ಕಾರಣ ಎಲ್ಲ ಬೇಕಾದವರು. ಊರು ಕೇರಿಯವರು. ಹಿಂದಿನಿಂದಲೂ ಈ ದೇವರನ್ನು ನಂಬಿಕೊಂಡು ಬಂದವರು. […]

ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೨

-೪- ಪಾದರಿ ಗೋನಸಾಲ್ವಿಸ್ ಶಿವಸಾಗರಕ್ಕೆ ಬಂದ ಕೆಲವೇ ವಾರಗಳಲ್ಲಿ ಅಲ್ಲಿಯ ಕ್ರೀಸುವರನ್ನು ತಪ್ಪದೆ ಕೊಪೆಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರ ಮತ್ತೊಂದು ಮುಖವನ್ನು ಬಹಳ ಬೇಗನೆ ಜನ ಕಂಡಿದ್ದರು. ಪ್ರಾರಂಭದಲ್ಲಿ ಪಾದರಿ ಗೋನಸಾಲ್ವಿಸ್ ರಿಗೆ ಕೋಪವೇ […]

ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೧

ಆರಂಭ…. ಪಾದರಿಗಳ ವೃದ್ಧಾಶ್ರಮ ಊರ ಹೊರಗೆ ಅನ್ನುವ ಹಾಗಿತ್ತು. ವಿಸ್ತಾರವಾದ ಪ್ರದೇಶ. ಅಂಚಿನಲ್ಲಿ ವೃದ್ಧಾಶ್ರಮ ಕಟ್ಟಡ ಅದರ ಮಗ್ಗಲಲ್ಲಿ ಒಂದು ಚರ್ಚ. ಮುಂದೆ ವಿಶಾಲವಾದ ಹೂದೋಟ. ಅದರ ನಡುವೆ ಕಾಲುದಾರಿಗಳು, ಮರಗಳು, ಕಲ್ಲಿನ ಆಸನಗಳು. […]

ಅರ್ಥವಾಗದವರು

…..ಕುಮಾರಿ ವಸಂತ, “ಕಳೆದ ವರ್ಷದ ಕಾಲೇಜ್ ಮ್ಯಾಗ್‌ಝಿನ್‌ನಲ್ಲಿ ನಿಮ್ಮ ಕಥೆ ‘ಅರ್ಥವಾಗದವರು’ ಓದಿದೆ. ನಿಜಕ್ಕೂ ಆ ಕಥೆ ಬಹಳ ಸೊಗಸಾಗಿದೆ, ಅರ್ಥಪೂರ್ಣವಾಗಿದೆ. ಸಾಮಾನ್ಯವಾಗಿ ಕಾಲೇಜಿನ ಮೆಟ್ಟಿಲನ್ನು ತುಳಿದಾಕ್ಷಣದಿಂದ ನಿಮ್ಮಗಳ ಲೋಕ ವಿಸ್ತಾರವಾಗಿ ಬಣ್ಣದ ಪ್ರಪಂಚಕ್ಕೆ […]

ಸಿನಿಮ

ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ […]