ಕಳೆದ ಸುಮಾರು ಮುವತ್ತು ವರುಷಗಳಿಂದ ನಾನು ಬಲ್ಲ ಸುಬ್ಬಣ್ಣ, ನಿಧಾನಕ್ಕೆ ಬೆಳೆದು ತನ್ನಷ್ಟಕ್ಕೆ ತಾನೇ ಎಂಬಂತೆ ಅರಳಿ ಲೋಕಕ್ಕೆ ಮಾದರಿಯಾಗಿ ನೀನಾಸಂ ಸಂಸ್ಥೆಯ ಹಿಂದಿನ ಚೇತನ ಶಕ್ತಿ ಸುಬ್ಬಣ್ಣ. ಇನ್ನು ಇಲ್ಲ ಎಂದಾಗ ಹೇಳಲಾಗದ […]
ಲೇಖಕ: ಎಸ್ ಆರ್ ವಿಜಯಶಂಕರ್
ಸಂಸ್ಕೃತಿಯ ದಶರೂಪ
ಕೆ.ವಿ.ಸುಬ್ಬಣ್ಣ ಅವರು ಇನ್ನಿಲ್ಲ ಎಂಬ ನೆನಪು ಬಂದಂತೆ ಮನಸ್ಸು ಮೂಕವಾತ್ತದೆ. ಕಳೆದ ಮೂವತ್ತು ವರುಷಗಳ ಅವರ ಪರಿಚಯದಲ್ಲಿ ನನಗೆ ತಿಳಿಯದೆಯೇ ಅವರಿಂದ ಕಲಿಯುತ್ತಾ ಹೋದೆ. ಅವರ ಬರಹ, ಭಾಷೆ, ಚಿಂತನೆ, ಒಂದು ಕಡೆ. ಅವರು […]
ಕನ್ನಡ ಸಾಹಿತ್ಯ ಪರಿಷತ್: ಮರುಹುಟ್ಟು ಯಾಕೆ ಬೇಕು?
ಕನ್ನಡ ಸಾಹಿತ್ಯ ಪರಿಷತ್ ಕಳೆದ ಶತಮಾನದ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿ ಬೆಳೆದ ಸಂದರ್ಭಕ್ಕೂ ಈಗ ೨೦೦೨ನೇ ಇಸವಿಯಲ್ಲಿ ನಡೆಯುತ್ತಿರುವ ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಮ್ಮ ನಾಡಿನ ಸಾಂಸ್ಕೃತಿಕ ಅವಶ್ಯಕತೆಗೂ ಇರುವ ವ್ಯತ್ಯಾಸವನ್ನು ಗ್ರಹಿಸದೆ ಸಾಹಿತ್ಯ […]
ಜಾಗತೀಕರಣದ ಸಾಂಸ್ಕೃತಿಕ ನೆಲೆ
ನಿನ್ನ ನಗೆಯನ್ನೆ ಮೊಳಗುತ್ತಿರುವ ಮಲ್ಲಿಗೆ, ನಿನ್ನ ನಲ್ಮೆಯ ನೆಳಲನೀವ ಮಾವು: ನಿನ್ನೊಲವನಪ್ಪಿ ತೋರುವ ಕೊಳದ ತಳ ಕೆಸರು- ಇಲ್ಲಾಡುವುದು-ಇದೇ ಹೊಸ ಠರಾವು(ಕೂಪ ಮಂಡೂಕ)-ಗೋಪಾಲಕೃಷ್ಣ ಅಡಿಗ ಆರ್ಥಿಕ ರಂಗದಲ್ಲಿ ‘ಜಾಗತೀಕರಣ’ ಇಂದು ಎಲ್ಲಾ ಸರ್ಕಾರಗಳ ಮೂಲಮಂತ್ರ. […]
ಸಾವ ಸಮ್ಮುಖದಲ್ಲಿ ಜೀವನಾದ: ಬೇಂದ್ರೆಯವರ ‘ನಾದಲೀಲೆ’ : ಒಂದು ಅನುಭವ
ಕಥೆ ಆಯಿತೇ ಅಣ್ಣ, ಬಹಳ ಸಣ್ಣಕಥೆಯ ಮೈಗಿಂತ ಮಿಗಿಲದರ ಬಣ್ಣ-ದ.ರಾ.ಬೇಂದ್ರೆ(‘ಕನಸಿನ ಕಥೆ’ ಕವನದಲ್ಲಿ) ಬೇಂದ್ರೆ, ಮುಖ್ಯವಾಗಿ, ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ -ಡಾ|| ಯು.ಆರ್ ಅನಂತಮೂರ್ತಿ (‘ಪೂರ್ವಾಪರ’ ಸಂಕಲನದಲ್ಲಿ) ದಿವಂಗತ […]
