ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು. […]
ವರ್ಗ: ಬರಹ
ಸಿನಿ ಅವಾರ್ಡ್ಸ್ ಜಗಳದಲ್ಲಿ ಜೀತಗಳು ಮತ್ತು ಭಿಕ್ಷಾಪಾತ್ರೆ
ಈ ಬಾರಿಯ ಸರಕಾರಿ ಕನ್ನಡ ಚಲನಚಿತ್ರ ಪ್ರಶಸ್ತಿಯ ಹಗರಣ ಒಂದು ರೀತಿ ಹಾದಿರಂಪ ಬೀದಿರಂಪವಾಗಿ ಚಾನೆಲ್ ವಾರ್‌ಗೂ ದಾರಿಮಾಡಿರುವುದು ಪತ್ರಿಕೆಗಳಲ್ಲಿ ಜಾಹೀರಾತುಗಳಲ್ಲಿಯೂ ಕಾಣುವ ದಿನ ಬಂದು ಪ್ರಶಸ್ತಿಗಳೇ ತನ್ನ ಮೌಲ್ಯ ಕಳೆದು ಕೊಳ್ಳುವಂತಾಗಿದೆ. ಈಗ […]
ಥ್ರಿಲ್ಲರ್ ಮಂಜು ಈಗ ಕನ್ನಡದ ಕವಿ ಉಪೇಂದ್ರ ಗಾಯಕ ಮತ್ತು ವಿಮರ್ಶಕ ಅವರನ್ನು ಹಾಡಿ ಹೊಗಳಬೇಕಾದ ಪತ್ರಕರ್ತ ಅಸಹಾಯಕ
ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್ ಮಂಜುವೇ ಸಾಕ್ಷಿ. ‘ಥ್ರಿಲ್ಲರ್ ಮಂಜು ಸ್ಟಂಟ್ ಮಾಸ್ಟರ್ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ […]
ನದಿಯ ನೀರಿನ ತೇವ – ಮುನ್ನುಡಿ
ನಾನು ಹೇಳಬೇಕಾದ್ದು ನನ್ನ ಮೊದಲ ಕವನ ಸಂಕಲನ ‘ಕಾಡನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾದ ನಂತರ ನಾನು ಕವನ ಕಟ್ಟಲು ಬಳಸುತ್ತಿದ್ದ ಬರವಣಿಗೆಯ ಶೈಲಿಯನ್ನು ತೊರೆದು ಬೇರೆಯೇ ರೀತಿಯಲ್ಲಿ ಪದ್ಯ ಬರೆಯಬೇಕೆಂದು ಪ್ರಯತ್ನಿಸುತ್ತಿದ್ದೆ. ಬಹಳ skillful […]
ದಾವಣಗೆರೆಯಲ್ಲಿ ‘ಅಂಬಿ’ಗೆ ಸನ್ಮಾನ
‘ಅಂಬಿ’ಗಂದು ಸನ್ಮಾನ ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು […]
‘ಯಜಮಾನ’ನ ಮಾನ ತೆಗೆದ ರೆಹಮಾನ್
ವಿಷ್ಣು: ವಿಷ್ಣುಗೀಗ ಎಲ್ಲೆಡೆ ಡಿಮ್ಯಾಂಡಪ್ಪೊ ಡಿಮ್ಯಾಂಡು ನಿರ್ಮಾಪಕರ ಪಾಲಿಗೆ ವಿಷ್ಣು ಹೈಕಮಾಂಡು ವಿಷ್ಣು ಎಲ್ಲೇ ಹೋದರೂ ಈಗ ಜನ ಜನ ಜನ ನಿರ್ದೇಶಕರ ಕ್ಯೂ ಕೂಡಾ ಹೆಚ್ಚಿದೆ ದಿನಾ ದಿನಾ ದಿನಾ ಇತಿಹಾಸ: ಯಜಮಾನ […]
ಜನಾಕರ್ಷಣೆಗೊಂದು ಹೊಸ ಗಿಮಿಕ್ಸ್: ಆಂಟಿ ಪ್ರೀತ್ಸೆ
ಮೆಗಾ ಧಾರಾವಾಹಿಗಳಿಂದ ಹಾಗೂ ಸಿನಿಮಾ ಆಕರ್ಷಣೆಯಿಂದ ನಾಟಕಗಳಿಗೆ ಜನ ಬರುತ್ತಿಲ್ಲ. ರಂಗಭೂಮಿಯವರೆಲ್ಲ ಸಿನಿಮಾ ಟೀವಿಗಳಿಗೆ ರಫ್ತಾಗುತ್ತಿದ್ದಾರೆ. ಸೆಕೆಂಡ್ ಲೈನರ್‍ಸ್‌ನ ಬೆಳೆಸುವಲ್ಲಿ ಹಿರಿಯರು ಪ್ರೀತಿ ತೋರುತ್ತಿಲ್ಲ ಎಂಬೆಲ್ಲ ಮಾತು ಕ್ಲೀಷೆಯಾಗಿದೆ ಇಂದು. ಇಂಥ ವೇಳೆ ಕೋಟಿ […]
ಚಿನ್ನದ ಕಿರೀಟ ವಿ/ಎಸ್ ವಜ್ರದ ಕಿರೀಟ
ಶುಕ್ರವಾರ ಸಿನಿಮಾಪುಟಗಳಲ್ಲಿ ವರ್ಣರಂಜಿತವಾದ ರಿಪೋರ್ಟ್‌ಗಳು ಮಿರಿಮಿರಿ ಮಿಂಚಬೇಕಾದರೆ ದೊಡ್ಡ ದೊಡ್ಡ ಹೆಸರುಗಳಿರಬೇಕು ಕಾಂಟ್ರವರ್ಸಿಯಾದರೂ ಚಿಂತೆಯಿಲ್ಲ ಸುದ್ದಿ ವಿಚಿತ್ರವಾಗಿರಬೇಕು ಅದಕ್ಕೊಂದು ಪ್ರೆಸ್‌ಮೀಟ್ ಮಾಡಲೇಬೇಕೆಂಬುದನ್ನು ಈಗ ಎಲ್ಲ ಬಲ್ಲರು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ […]
ವಿಷ್ಣುವರ್ಧನ್ ಹೇಳಿದ ಅವಾರ್ಡ್ ಕಥೆಗಳು
ಈ ಬಾರಿ ಚಿಕ್ಕಮಗಳೂರಿಗೆ ‘ಪರ್ವ’ ಮುಹೂರ್ತಕ್ಕೆ ಹೋಗಿದ್ದಾಗ ವಿಷ್ಣುವರ್ಧನ್ ಹರ್ಷದ ಮಹಾಪೂರದಲ್ಲಿದ್ದರು. ಯಜಮಾನ ಚಿತ್ರದ ಯಶಸ್ಸಿನ ಖುಷಿ ಜತೆಗೆ ಬೇರೆ ಬೇರೆ ಊರುಗಳಿಗೆ ಹೋದಾಗ ಅಭಿಮಾನಿಗಳು ತೋರಿದ ವಾತ್ಸಲ್ಯದಿಂದ ಸಂಭ್ರಮಿಸುತ್ತಿದ್ದ ವಿಷ್ಣು ನಗೆ ಲಹರಿಗೂ […]
ಪುಸ್ತಕ ವಿ/ಎಸ್ ಕ್ಯಾಸೆಟ್ ಸಂಸ್ಕೃತಿ
ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […]
