– ೧ – ಬಹಳ ದಿನಗಳ ಬಳಿಕ ಅಚಾನಕ ಸಿಕ್ಕಿದರು ಎಚ್ಚೆನ್ ಸಂಜೆ ಕೆಂಪು ತೋಟದಲ್ಲಿಂದು; ಮಳೆ ಬಂದು ಇಳೆ ಮಿಂದು ಮಡಿಯಾಗಿ ಮೈ ಮೆರೆಸಿತ್ತು ಸುತ್ತಮುತ್ತಲಿನಚ್ಚ ಹಸಿರು ದುಂದು. ಲಾಗಾಯ್ತಿನಂದವರಿಗೆ ನನ್ನ ಬಗೆಗೆ […]
ವರ್ಗ: ಪದ್ಯ
ಗೃಹ ಪ್ರವೇಶದ ಉಡುಗೊರೆ
– ೧ – ವರ್ಷಗಳ ಹಿಂದಿನ ನಮ್ಮ ಗೃಹ ಪ್ರವೇಶದ ದಿವಸ ಕನಿಷ್ಠರ ವರಿಷ್ಠರು ಎಂಬ ಫರಕಿಲ್ಲದೆ ನಂಟರಿಷ್ಟರು ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು. ಕರೆಯೋಲೆಯಲ್ಲಿ ಬೇಡವೆಂದಿದ್ದರೂ- ಕಣ್ಣು […]
ಅಮೇರಿಕ ಅಮೇರಿಕ
– ೧ – ಅಮೇರಿಕ ಅಮೇರಿಕ ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ ನಿನ್ನವರ ಟೈ ಸೂಟು ಸ್ಕರ್ಟುಗಳನ್ನೊಂದೊಂದೆ ಕಳಚಿ, ನೆತ್ತರಿನಿಂದ ಸ್ಪ್ಯಾನಿಶರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೊಗಳ ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ – […]
ಪಾಂಚಾಲಿಯ (ಷಷ್ಠಮ) ಪುರುಷ
ಅತ್ತೆ ಗಾಂಧಾರಿಯದರುಶನಕೆಂದಿಂದು ಹೋದಾಗಮತ್ತೆ ಕಂಡೆ (ನಾ) ಅವನನ್ನಅವರ ಪಾದಕೆ ಮೈಮಣಿಯಲು,ಅವನ ಪಂಚೆಯ ಅಂಚು ತಾಕಿಮಿಂಚು ಹೊಡೆಯಿತು,ನೂರ್ಮನ. ಬೇಡವೆಂದರೂತೆರೆತೆರೆದು ಹರಿದಾಡಿದವುಕಣ್ಗಳುಅವನೆದೆಯ ಬಯಲಲ್ಲಿ.ಎಲ್ಲ ಕೇಳುವಂತೆ ಕೂಗಿಟ್ಟವುಆ ಭುಜಶೃಂಗಗಳನ್ನೇರಿ. ದುಂಬಿಯಾದವುಕೊಳದಲಿ ನಳನಳಿಸುವನೇತ್ರಕಮಲಗಳ ನೋಡಿ,ಹಕ್ಕಿಯಾಗಿ ಹಾರಿದವುಕತ್ತಿನಡಿಗಿಳಿದ ಮೇಘಮೋಡಿಗೆಭಾಸ್ಕರ ನಗುವಆ ಆಗಸದ […]
ನಾನು ಕವಿಯಾಗಿ ಹಾಡಿದ್ದು ಹೀಗೆ …
ನಡುರಸ್ತೆಯಲ್ಲಿ ಕೈಕೊಟ್ಟೆನೆಂಬ ಚಿಂತೆ ಬೇಡ ಗೆಳೆಯ ಈ ಪಯಣದಲ್ಲಿ ಇದು ಅನಿವಾರ್ಯ ನಿನ್ನದೊಂದು ದಾರಿ ನನ್ನದೊಂದು ಕವಲು ನಡೆಯುವುದೊಂದೇ ಗೊತ್ತು ಗುರಿ ಯಾರಿಗೆ? ನಾ ನಿಂತ ರಸ್ತೆಯೋ ಬಲುದೊಡ್ಡ ಹೆದ್ದಾರಿ ಆ ತುದಿಯು ಈ […]