ಅಮ್ಮಿ: ಮೊಲೆ ಹಾಲುಠಾವಿಲಿ- ಸ್ಥಳದಲ್ಲಿ, ಜಾಗದಲ್ಲಿಧರ್ಮವೇ ಜಯವೆಂಬ ದಿವ್ಯ ಮಂತ್ರಧರ್ಮವೇ ಜಯವೆಂಬ ದಿವ್ಯ ಮಂತ್ರ ಪ ಮರ್ಮವನರಿತು ಮಾಡಲಿಕೆ ಬೇಕು ತಂತ್ರ ಅವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕುದ್ವೇಷ ಮಾಡಿದವನ ಪೋಷಿಸಲಿಬೇಕುಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿ […]
ತಿಂಗಳು: ಮೇ 2001
ಗುಮ್ಮನ ಕರೆಯದಿರೆ ಅಮ್ಮ ನೀನು
ತೋಡಿ-ಚಾಪು ಗುಮ್ಮನ ಕರೆಯದಿರೆ ಅಮ್ಮ ನೀನು ಪ ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ ಅ ಹೆಣ್ಣುಗಳಿರುವಲ್ಲಿ ಪೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ ಚಿಣ್ಣರ ಬಡಿಯೆನು, ಅಣ್ಣನ ಬೈಯೆನು ಬೆಣ್ಣೆಯ […]
ಕೇಳನೋ ಹರಿ ತಾಳನೊ
ಕೇಳನೋ ಹರಿ ತಾಳನೊ ಪ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ […]
ಏನು ಮಡಿದರೇನು ಭವ ಹಿಂಗದು
ಮುಖಾರಿ ಝಂಪೆ ಏನು ಮಡಿದರೇನು ಭವ ಹಿಂಗದು ದಾನವಾಂತಕ ನಿನ್ನ ದಯವಾಗದನಕ ಪ ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ ಬೆರಳೆಣಿಸದೆ ಅದರ ನಿಜವರಿಯದೆ ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ ಹರಿ ನಿನ್ನ ಕರುಣಕಟಾಕ್ಷವಾಗದನಕ ೧ […]
ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ
ರಾಗ — ಮೋಹನತಾಳ — ಅಟ್ಟ ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ |ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ? ||ಪ|| ವಿತ್ತವುಳ್ಲವನ ಕುಲ ಎಣಿಸುವುದುಂಟೆ |ಸ್ವಾರ್ಥಕೆ ನ್ಯಾಯವೆಂದಾದರೂ ಉಂಟೆ? ||೧|| ಅತ್ತೆಮನೆ ಸೇರುವಗೆ ಅಭಿಮಾನವುಂಟೆ |ಬತ್ತಲೆ […]
ಸೃಷ್ಟಿಗೀಶನೆ ಶ್ರೀರಂಗಶಾಯಿ
ರಾಗ — ನೀಲಾಂಬರಿ ತಾಳ — ಅಟ್ಟ ಇಷ್ಟು ದಿನ ಈ ವೈಕುಂಠ | ಎಷ್ಟು ದೂರವೊ ಎನ್ನುತಲಿದ್ದೆ || ದೃಷ್ಟಿಯಿಂದಲಿ ನಾನು ಕಂಡೆ | ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪ|| ಎಂಟು – ಏಳನು […]
ಸುಖ – ದುಃಖ ನಿನ್ನದಯ್ಯಾ
ರಾಗ — ಕೇದಾರಗೌಳ ತಾಳ — ಅಟ್ಟ ತನು ನಿನ್ನದು ಜೀವನ ನಿನ್ನದು ರಂಗ | ಅನುದಿನದಲಿ ಬಾಹ ಸುಖ – ದುಃಖ ನಿನ್ನದಯ್ಯಾ ||ಪ|| ಸವಿನುಡಿ ವೇದ – ಪುರಾಣ ಶಾಸ್ತ್ರಂಗಳ | […]
ಮುಟ್ಟದಿರೋ ರಂಗಯ್ಯ
ರಾಗ — ಆನಂದಭೈರವಿ ತಾಳ — ಅಟ್ಟ ಮುಟ್ಟದಿರೋ ಎನ್ನನು – ರಂಗಯ್ಯ | ಮುಟ್ಟದಿರೋ ಎನ್ನನು ||ಪ|| ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ | ಮುತ್ತೆಲ್ಲ ಸಡಲುವವೊ – ಏ ಮುದ್ದುರಂಗ ||ಅ.ಪ.|| […]
ಮರ ನುಂಗುವ ಪಕ್ಷಿ
ರಾಗ — ಕಾಂಬೋದಿತಾಳ — ಅಟ್ಟ ಮರ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ – ಇದರ |ಕುರುಹ ಪೇಳಿ ಕುಳೀತಿದ್ದ ಜನರು ||ಪ|| ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ |ಗಂಟಲು ಮೂರುಂಟು ಮೂಗಿಲ್ಲವು ||ಕುಂಟಮನುಜನಂತೆ […]