ಕನಸಿನಾ ನಿದ್ದೆಯಲಿ ಒದ್ದೆಯಾಗಿವೆ ಕಣ್ಣು ಮುದ್ದೆಯಾಗಿದೆ ಜೀವ ನೋವನುಂಡು; ಏಳುವನೂ ಬೀಳುವೆನೊ, ತಾಳುವನೊ ಬಾಳುವೆನೊ ಬೇಳುವೆನೊ-ಏನೊಂದನರಿಯೆ ನಾನು. ಬಾಂದಳದ ಪೆಂಪಿನಲಿ ಕಂಡ ನೀನು; ‘ಉದಯವಾಯಿತು’ ಎಂದುಕೊಂಡೆ ನಾನು. ನಿಶೆಯ ಮುಸುಕನು ತೆರೆದು, ಉಷೆಯ ಕನ್ನಡಿ […]
ವರ್ಷ: 2023
ಟೈಪಿಂಗ್ ತಪ್ಪು ತಿದ್ದಲು ಸಹಾಯಮಾಡಿ
ನಿಮ್ಮ ಬಿಡುವಿನ ವೇಳೆಯಲ್ಲಿ ಟೈಪಿಂಗ್ ತಪ್ಪು ತಿದ್ದಲು ಸಹಾಯಮಾಡಿ. ಇದರಿಂದ ಹೆಚ್ಚು ಕನ್ನಡ ಬರಹಗಳು ಡಿಜಿಟಲೈಸ್ ಆಗುತ್ತವೆ. ವಿವರಗಳಿಗೆ ಸಂಪರ್‍ಕಿಸಿ: kannadasahithya1 at gmail.com 9441063342
ಕನ್ನಡ ಚಿತ್ರರಂಗದ ಬಗ್ಗೆ ಯುಗಾದಿ ಅನಿಸಿಕೆಗಳು
‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಈ ಗೀತೆ ಪ್ರತಿವರ್ಷವೂ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಚಿತ್ರರಂಗದ ಅನವಶ್ಯಕವಾದ ವಿವಾದಗಳನ್ನು, ಬಾರದ ಟೀಕೆ ಟಿಪ್ಪಣಿಗಳನ್ನು ಕೇಳಿ ಕೇಳಿ ಸಾಕಾಗಿದೆ. ವಾದ ಬೆಳಸಿ ಯಾವ ಲಾಭ ಸಾಕು ನಿಲ್ಲಿಸು […]
ನಾವು ನಾಲ್ವತ್ತು ಕೋಟಿ
ಹಿಮಶೈಲದುತ್ತುಂಗ ಶಿಖರದಿಂದೀ ಸೇತು- ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ […]
ನನ್ನ ಕವಿತೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನ್ನ ಕವಿತೆ ಈಜಿಪ್ಟಿನ ರೊಟ್ಟಿಯಿದ್ದಂತೆ ರಾತ್ರಿ ಕಳೆದಂತೆ ಹಳಸುತ್ತ ಹೋಗುತ್ತದೆ ಬಿಸಿಯಿದ್ದಾಗಲೆ ಅದನ್ನು ತಿನ್ನು ಕಸ ಧೂಳು ಕೂರುವ ಮುನ್ನ ಅದನ್ನು ತಿನ್ನು ಅದು ಒಣ […]
ಹೋರು ಬೀಳ್ವನ್ನೆಗಂ
ಅರರೆ! ನರಜೀವಿ ನರನನಿರಿಯುವದಿದೊಳ್ಳಿತೆ? ಜಾತಿಮತ ಪಂಥಗಳ ಕೊಳಚೆಯಲಿ ಕಚ್ಚಾಡಿ ಸೋದರತೆ ಮಾನವ ದಾನವತೆಯಂ ಕೂಡ ಪಾಳ್ಗೈದುದೇನಿದುವೆ ಸುಸಂಸ್ಕೃತಿಯ ಘನತೆ? ನಾಡು ನಿಂತಿಹುದಿಂದು ಬಿಡುಗಡೆಯ ಹೊಸತಿಲಲಿ ಕಳಚಲಿದೆ ಕೈ ಬೇಡಿ, ಮಿಡಿಯಲಿದೆ ಹೊಸ ನಾಡಿ ಧುಮುಕಲಿದೆ […]