ಫೋಟೋ ಸೆಷನ್ಸ್

ಚಲನಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲ ರಂಗದಲ್ಲೂ ಫೋಟೋ ಸೆಷನ್ಸ್ ಈಗ ಮಾಮೂಲು. ಸಿನಿ ಕ್ರೇಜ್ ಹೆಚ್ಚಿರುವುದರಿಂದ ಹಾಗೂ ಹೊಸ ನಟೀಮಣಿಯರಿಗೆ ಇದೀಗ ಅವಕಾಶ ಹೆಚ್ಚು ಲಭಿಸುತ್ತಿರುವುದರಿಂದ ‘ಫೋಟೋ ಸೆಷನ್ಸ್’ ಹೆಚ್ಚಿ ‘ಸೆನ್ಸೆಷನಲ್’ ಎನ್ನುವಂಥ ಸೆಕ್ಸಿ ಫೋಟೋಗಳು […]

ಹಿಗ್ಗು

ಹವೆ ಹೊತ್ತಿಸುವ ಬಿಸಿ ಬಿಸಿಲು ಬೆಂಕಿ ಬೇಸಗೆ ಧಗೆ ಅಲವರಿಕೆಯಲ್ಲಿ ತಣ್ಣನೆ ಒರೆದಂಗಳಕ್ಕೆ ಮೈ ಚಾಚುವ ಹಿಗ್ಗು ಗಡಚಿಕ್ಕುವ ಧೋಮಳೆ ನಡುಕ ಒದ್ದೆ ಮುದ್ದೆಯ ನಡುವೆ ಒಳಕೋಣೆಯ ಬೆಚ್ಚನೆ ಮೂಲೆ ಲಾಟೀನ ಕೆಳಗೆ ಮಗ್ಗಿ […]

ಸಾವ ಗೆದ್ದಿಹ ಬದುಕು

ತುಂಬಿ ಹರಿಯುವ ಹೊಳೆಗೆ ತುಂಬಿ ಬಂದಿತು ಗಳಿಗೆ! ಗಿರಿಯ ಗಂಭೀರತೆಯ ಹೀರಿ ನೆರೆ ನಾಡುಗಳ ಕಾಡುಗಳನಲೆದು ತತ್ವಾಮೃತದ ಶಾಖೆಗಳ ಕೊಂಡು ಸಾಗಿತು ಶಾಂತಿ ಜ್ಞಾನ ಸಿಂಧುವಿನಡೆಗೆ. ಮೆಲುನಗೆಯ ಕಲಕಲ ನಿನಾದದಲಿ ಬಗೆ ತಣಿಸಿ ನಿರ್‍ಮಲೋದಕದಾಳಕಿಳಿದು […]

ಮರೆವು

ಈ ಜಗತ್ತಿನಲ್ಲಿ ಮರೆವಿಗೊಂದು ಮಹತ್ವವಿದ್ದೇ ಇದೆ. ಕೆಲವೊಮ್ಮೆ ‘ಮರೆವು’ ಇಲ್ಲದೆ ಇದ್ದಿದ್ದಲ್ಲಿ ಜಗತ್ತಿನಲ್ಲಿ ಉತ್ಸಾಹ-ಲವಲವಿಕೆ ಇರುತ್ತಲೇ ಇರಲಿಲ್ಲ ಎನಿಸುತ್ತದೆ. ಮತ್ತೆ ಹಲವೊಮ್ಮೆ ಮರೆವಿನಿಂದಾದ ಅನಾಹುತದಿಂದ ಜೀವ ರೋಸಿಹೋಗುತ್ತದೆ. ‘ಪಬ್ಲಿಕ್ ಮೆಮೋರಿ ಈಸ್ ವೆರಿ ಷಾರ್ಟ್’ […]