ನುಗ್ಗಿ ಬಂದಿತು ಎಲ್ಲ ಲೋಕದಾನಂದವದು ನನ್ನ ದೇಹದ ಗೇಹ ರಚನೆಗೆಂದು, ಮುದ್ದನಿಟ್ಟವು ಬಾನ ಬೆಳಕು ಬಿಟ್ಟೂ ಬಿಡದೆ ಅವಳು ಎಚ್ಚರಗೊಂಡು ಏಳುವರೆಗು. ತ್ವರೆಯಿಂದ ಬಂದ ಬೇಸಗೆ ತಂದ ಹೂವುಗಳು ಅವಳ ಉಸಿರಾಟದಲಿ ಉಸಿರಿಟ್ಟವು. ಹರಿವ […]
ತಿಂಗಳು: ಮೇ 2025
ಇಂಥವರೂ ಇದ್ದಾರೆ
ಈ ಜಗತ್ತಿನಲ್ಲಿ ಬಗೆ ಬಗೆಯ ಜನರಿದ್ದಾರೆ. ಯಾರು- ಯಾರನ್ನು ಯಾವಾಗ ಹೇಗೆ ಶೋಷಣೆ ಮಾಡುತ್ತಾರೆ ಎಂದು ಹೇಳುವುದೂ ಕಷ್ಟ. ಈ ಮಾತು ಬಂದಾಗ ಮೊನ್ನೆ ಮೈಸೂರಿನಲ್ಲಿ ಲಿಂಗದೇವರು ಹಳೇಮನೆ ಒಂದು ಸೊಗಸಾದ ಪ್ರಸಂಗ ಹೇಳಿದರು. […]
ಕನ್ನಡ ಮಾಧ್ಯಮ
ಸ್ವಂತ ಮನೆಯಲಿ ಸ್ಟೇಯಿನ್ಲೆಸ್ ಸ್ಟೀಲಿನ ಪಾತ್ರೆಯ ಬಳಸುತ ಮನಸಾರ, ಪರರಿಗೆ ಮಡಕೆಯ ಮಹಿಮೆಯ ದಿನವೂ ಬೋಧಿಸುತಿರುವನು ಕುಂಬಾರ. *****
