ಮುಯ್ಯಿ

ಬಾಪೂಜಿಯನ್ನು ಮುಗಿಸಿ ವರ್‍ಷಗಳು ಗತಿಸಿದ್ದರೂ ಇನ್ನೂ ಮುಗಿದಿಲ್ಲ ಕೇಡು, ಕ್ರೋಧದ ‘ಮೂಡು’; ಬೇಕಾದರೆ ನೀವೇ ಹೋಗಿ ಪ್ರತ್ಯಕ್ಷ ಪರೀಕ್ಷಿಸಿ ಅಂಚೆ ಕಛೇರಿಯಲ್ಲಿ ದಿನವೂ ತೀರಿಸಿಕೊಳ್ಳುವ ಸೇಡು! *****

ಕಾಲ ನಿಲ್ಲುವುದಿಲ್ಲ

೧ ಈ ಕಾಲನೆಂಬುವ ಪ್ರಾಣಿ ಕೈಗೆ ಸಿಕ್ಕರೆ ಚೆನ್ನಾಗಿ ಥಳಿಸಬೇಕೆಂದಿದ್ದೆ; ಎಲ್ಲೊ ತಲೆಮರೆಸಿಕೊಂಡು ಓಡಾಡುತಿದ್ದಾನೆ. ಆಕಾಶದಲ್ಲಿ ಮಿಂಚಿ, ಭೂಕಂಪದಲ್ಲಿ ಗದಗದ ನಡುಗಿ, ಜ್ವಾಲಾಮುಖಿಯೊಳಗೆ ಸಿಡಿದು ನುಚ್ಚುನೂರಾಗಿ, ನದಿನದಿಯ ಗರ್‍ಭವ ಹೊಕ್ಕು, ಮಹಾಪೂರದಲಿ ಹೊರಬಂದು ನಮ್ಮೆದೆಯಲ್ಲಿ […]

ಕನ್ನಡವು ದಕ್ಕಿಸಿಕೊಂಡ ಅರಿವು ಮತ್ತು ಎಚ್ಚರ

ಕನ್ನಡದಲ್ಲಿ ‘ಗೋವಿನ ಹಾಡು’ ಮತ್ತು ‘ಕೆರೆಗೆ ಹಾರ’ ಎಂಬೆರಡು ಜಾನಪದ ಕಿರು ಕಥನಗೀತೆಗಳು ಪ್ರಸಿದ್ಧವಾಗಿವೆ. ಕನ್ನಡ ನವೋದಯದ ಮುಂಬೆಳಗಿನಲ್ಲಿ ಆಚಾರ್‍ಯ ಬಿ.ಎಂ.ಶ್ರೀ. ಅವರು, ಕನ್ನಡ ಸಾರಸ್ವತ ಸಾರವನ್ನು ಸಂಕಲಿಸಿ ಹೊರತಂದ ‘ಕನ್ನಡ ಬಾವುಟ’ದಲ್ಲಿ ಇವೆರಡೂ […]