ಬಾಪೂಜಿಯನ್ನು ಮುಗಿಸಿ ವರ್‍ಷಗಳು ಗತಿಸಿದ್ದರೂ
ಇನ್ನೂ ಮುಗಿದಿಲ್ಲ ಕೇಡು, ಕ್ರೋಧದ ‘ಮೂಡು’;
ಬೇಕಾದರೆ ನೀವೇ ಹೋಗಿ ಪ್ರತ್ಯಕ್ಷ ಪರೀಕ್ಷಿಸಿ
ಅಂಚೆ ಕಛೇರಿಯಲ್ಲಿ ದಿನವೂ ತೀರಿಸಿಕೊಳ್ಳುವ ಸೇಡು!
*****
ಬಾಪೂಜಿಯನ್ನು ಮುಗಿಸಿ ವರ್‍ಷಗಳು ಗತಿಸಿದ್ದರೂ
ಇನ್ನೂ ಮುಗಿದಿಲ್ಲ ಕೇಡು, ಕ್ರೋಧದ ‘ಮೂಡು’;
ಬೇಕಾದರೆ ನೀವೇ ಹೋಗಿ ಪ್ರತ್ಯಕ್ಷ ಪರೀಕ್ಷಿಸಿ
ಅಂಚೆ ಕಛೇರಿಯಲ್ಲಿ ದಿನವೂ ತೀರಿಸಿಕೊಳ್ಳುವ ಸೇಡು!
*****