ಲಾಲಿಸಿದಳು ಯಶೋದೆ, ಲಾಲಿಸಿದಳು ಮಗನ

ಆದಿ

ಲಾಲಿಸಿದಳು ಯಶೋದೆ, ಲಾಲಿಸಿದಳು ಮಗನ ಪ

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ೧

ಬಾಲಕನೆ ಕೆನೆ ಹಾಲು ಮೊಸರನೀವೆ
ಲೇಲೆಯಿಂದಲಿ ಎನ್ನ ತೊಳ ಮೇಲ್ಮಲೆಗೆಂದು ೨

ಮುಗುಳು ನಗೆಯಿಂದ ಮುದ್ದು ತಾ ತಾರೆಂದು
ಜಗದೊಡೆಯ ಶ್ರೀ ಪುರಂದರವಿಠಲನ ೩
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.