ಸಿನೀ
ಮೋಹ
ವಿಲಾ
ಮೋಹ
ದಷ್ಟೆ
ದಿಗ್ಗೇಡಿ.
*****
Related Posts
ಲಾಜವಾಬು
- ನಿಸಾರ್ ಅಹಮದ್ ಕೆ ಎಸ್
- ಅಕ್ಟೋಬರ್ 2, 2026
- 0
ಅಮೇರಿಕದ ಸೀಡರ್ ಫಾಲ್ಸ್ನಲ್ಲಿ ತಂಗಿದ್ದಾಗ ವಿಚಾರಿಸಿದೆ ನೆರೆಮನೆಯ ಬಿಳಿ ಹೆಣ್ಣನ್ನ, “ನಿಮಗೆ ಎಷ್ಟು ಜನ ಮಕ್ಕಳು ಸಿಸ್ಟರ್?” ಉತ್ತರಿಸಿದಳು ಹೊರಳಿಸುತ್ತ ಚೆಲು ನೀಲಿಗಣ್ಣನ್ನ: “ನನಗೆರಡು, ನನ್ನ ಗಂಡನಿಗೆರಡು, ಸದ್ಯಕ್ಕೆ ನಮ್ಮಿಬ್ಬರಿಗೆ ಒಂದು ಮಿಸ್ಟರ್!” *****
ಸೋಜಿಗ
- ನಿಸಾರ್ ಅಹಮದ್ ಕೆ ಎಸ್
- ಜೂನ್ 21, 2024
- 0
ಇತಿಹಾಸದಲ್ಲಿ ಶಕ ಪುರುಷರು ಇರುವಂತೆ ವಿದೂ ಷಕ ಪುರುಷರು ಇದ್ದಾರೆ. *****
ಮಾತಿನ ಗುಟ್ಟು
- ನಿಸಾರ್ ಅಹಮದ್ ಕೆ ಎಸ್
- ಜುಲೈ 4, 2025
- 0
`ಮಯೂರ’ ಕ್ಕಿಂತ `ಸುಧಾ’ ವಾಸಿಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ.ಸಾಹಿತ್ಯ ಪ್ರೇಮಕ್ಕೆ ಅಚ್ಚರಿ ಪಟ್ಟುಅಂದ್ಕೊಂಡೆ: ಆಸಾಮಿ ಗಟ್ಟಿ.ಆಮೇಲೆ ಅರಿತೆ ಶೆಟ್ರು ಆ ದಿವ್ಸಆಡಿದ ಮಾತಿನ ಗುಟ್ನ_“ಅನುಭವದ ಮಾತು ನಾನಂದದ್ದು:ಕಟ್ಬಹುದು ದೊಡ್ಡ ದೊಡ್ಡ ಪೊಟ್ನ”.*****
