………. – ೨ Posted on ಜುಲೈ 28, 2023ಏಪ್ರಿಲ್ 28, 2023 by ಮಮತ ಜಿ ಸಾಗರ ‘ನಾನು’ ಅಂದರೆ; ಒಂದು ಜೊತೆ ಮೆತ್ತಿಗನ ಮೊಲೆ, ತೊಡೆ ಸಂದಲ್ಲಿ ಅಡಗಿದ ಕತ್ತೆಲ ಕೋಶ. *****
ಹನಿಗವನ ಸಮಸ್ಯೆ ನಿಸಾರ್ ಅಹಮದ್ ಕೆ ಎಸ್ ಸೆಪ್ಟೆಂಬರ್ 18, 2023 0 ನಮ್ಮ ನಾಡಿನ ತ್ರಿಶೂಲ ಪ್ರಾಯ ಸಮಸ್ಯೆಯೆಂದರೆ: ನುಡಿ ಗಡಿ ಗುಡಿ. *****
ಹನಿಗವನ ಹುಲಿ-ಇಲಿ ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 15, 2025 0 ಕಛೇರಿಯಲ್ಲಿ ಏನಿವನ ದರ್ಪ! ಸದಾ ಬುಸ್ಸೆನ್ನುವ ಕಾಳಿಂಗ ಸರ್ಪ; ಬಾಯಿ ತೆರೆದನೋ ಬೈಗುಳ, ಉಗಿತ; ಗಂಟು ಮುಸುಡಿಯ ರಕ್ತಾಕ್ಷಿ; ಮನೆಯಲಿ ಉಡುಗಿ ಜಂಘಾಬಲವೇ ಮಡದಿಯ ಕೈಯಲಿ ಊದುಗೊಳವೆ, ಅವಳೆದುರಾದರೆ ಗಂಡತಿಯಾಗುತ ಹಲ್ಕಿರಿಯುವ ಸೀಡ್ಲೆಸ್ ದ್ರಾಕ್ಷಿ. […]
ಹನಿಗವನ ಭೇದ ನಿಸಾರ್ ಅಹಮದ್ ಕೆ ಎಸ್ ಮೇ 15, 2023 0 ಮೀನಿನ ಬಲೆಯಲ್ಲೂ ಕಲೆಗಾರಿಕೆ ಮನಗಾಣಬಲ್ಲಾತ ರಸಿಕ; ಜೇನುಗೂಡಿನ ಕಲೆಯಲ್ಲೂ ರಂಧ್ರಗಳನ್ನೇ ಕಾಣುವಾತ ಸಿನಿಕ. *****